Filters

Channels
Topics
Other Filters

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ; ಲಾಂಗ್ ಜಂಪ್‌ನಲ್ಲಿ ಚಿನ್ನ ಗೆದ್ದ ಸೋಲೈರಾಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಭಾರತದ ಸೋಲೈರಾಜ್  ಧರ್ಮರಾಜ್ ಅವರು 7.15 ಮೀಟರ್ ಜಿಗಿಯುವ ಮೂಲಕ ತಮ್ಮ ಚಿನ್ನದ ಪದಕವನ್ನು ಉಳಿಸಿಕೊಳ್ಳುವುದಲ್ಲದೆ, ಹೊಸ ಏಷ್ಯನ್ ದಾಖಲೆ  ನಿರ್ಮಿಸಿದ್ದಾರೆ. ನಾಗೋಯಾ ಸಿಟಿ ಮಿಜುಹೊ ಪಾರ್ಕ್ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪುರುಷರ ಜಂಟಿ T44/T62/T64 ಫೈನಲ್ ಸ್ಪರ್ಧೆಯಲ್ಲಿ ತಮಿಳುನಾಡಿನ 32 ವರ್ಷದ ಈ ಹೆಮ್ಮೆಯ ಕ್ರೀಡಾಪಟು ತಮ್ಮ ಎರಡನೇ ಯತ್ನದಲ್ಲೇ ಈ ಐತಿಹಾಸಿಕ ಸಾಧನೆ ಮಾಡಿದರು. […] The post ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಬಂಗಾರ; ಲಾಂಗ್ ಜಂಪ್‌ನಲ್ಲಿ ಚಿನ್ನ ಗೆದ್ದ ಸೋಲೈರಾಜ್ appeared first on ONLINE.

ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಆರೋಗ್ಯ ಇಲಾಖೆ ಬ್ರೇಕ್: ಇನ್ಮುಂದೆ ಔಷಧಿಗಳ ದರಪಟ್ಟಿ ಪ್ರದರ್ಶನ ಕಡ್ಡಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಧಿಸುವ ಅತಿಯಾದ ಚಿಕಿತ್ಸಾ ವೆಚ್ಚ ಹಾಗೂ ಔಷಧಿಗಳ ದರ ಸುಲಿಗೆಗೆ ಮುಕ್ತಿ ನೀಡಲು ರಾಜ್ಯ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ಚಿಕಿತ್ಸಾ ದರಪಟ್ಟಿಯ ಜೊತೆಗೆ ಔಷಧಿಗಳ ದರಪಟ್ಟಿಯನ್ನೂ ಕಡ್ಡಾಯವಾಗಿ ಪ್ರದರ್ಶಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಖಡಕ್ ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ, ರೋಗಿಗಳಿಗೆ ಹೊರೆಯಾಗದಂತೆ ಒಂದೇ ಕಾಯಿಲೆಗೆ ರಾಜ್ಯಾದ್ಯಂತ ಏಕರೂಪದ ಚಿಕಿತ್ಸಾ ದರವನ್ನು ಜಾರಿಗೆ ತರುವ ಕುರಿತು […] The post ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಆರೋಗ್ಯ ಇಲಾಖೆ ಬ್ರೇಕ್: ಇನ್ಮುಂದೆ ಔಷಧಿಗಳ ದರಪಟ್ಟಿ ಪ್ರದರ್ಶನ ಕಡ್ಡಾಯ appeared first on ONLINE.

ಮಂಡ್ಯ ಯೋಜನೆಗಳಿಗೆ ಜಾಗ ನೀಡಲು ವಿಳಂಬ: ಸಿಎಂ ಡಿಕೆ ಶಿವಕುಮಾರ್‌ಗೆ ಪತ್ರ ಬರೆದು ಹೆಚ್‌ಡಿಕೆ ಅಸಮಾಧಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮಂಡ್ಯ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕಾ ಯೋಜನೆಗಳ ಸ್ಥಾಪನೆಗೆ ಭೂಮಿ ಮಂಜೂರು ಮಾಡಲು ವಿಳಂಬ ಮಾಡುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದ ಕೈಗಾರಿಕಾ ಅಭಿವೃದ್ಧಿಯ ದೃಷ್ಟಿಯಿಂದ ಈ ರೀತಿಯ ವಿಳಂಬ ನೀತಿ ಒಳ್ಳೆಯ ಸಂದೇಶವಲ್ಲ ಎಂದು ಅವರು ಪತ್ರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. 10 ತಿಂಗಳಿನಿಂದ ನನೆಗುದಿಗೆ ಬಿದ್ದ ಯೋಜನೆಗಳು ಮಂಡ್ಯ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸುಸಜ್ಜಿತ […] The post ಮಂಡ್ಯ ಯೋಜನೆಗಳಿಗೆ ಜಾಗ ನೀಡಲು ವಿಳಂಬ: ಸಿಎಂ ಡಿಕೆ ಶಿವಕುಮಾರ್‌ಗೆ ಪತ್ರ ಬರೆದು ಹೆಚ್‌ಡಿಕೆ ಅಸಮಾಧಾನ appeared first on ONLINE.

ITI Jobs: ಫಿಟ್ಟರ್‌, ವೆಲ್ಡರ್‌ ಸೇರಿದಂತೆ 660 ಹುದ್ದೆಗಳು ಖಾಲಿ; ITI ಆಗಿದ್ರೆ ಸಾಕು, ಬೆಂಗಳೂರಲ್ಲೇ ಇದೆ ಕೆಲಸ!

BHEL ಸಂಸ್ಥೆಯಲ್ಲಿ Artisan Grade-IV ವಿಭಾಗದ 660 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ, ಸಂಬಂಧಿತ ಟ್ರೇಡ್‌ನಲ್ಲಿ ITI/NTC ಮತ್ತು NAC ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನವೆಂಬರ್ 18, 2026ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಹತೆ, ವೇತನ, ಶುಲ್ಕ, ಆಯ್ಕೆ ಪ್ರಕ್ರಿಯೆ ಹಾಗೂ 20 ವರ್ಷಗಳ ಸೇವಾ ಷರತ್ತಿನ ವಿವರ ಇಲ್ಲಿದೆ.

ಸ್ಟಿಂಗ್, ಸಿಡಿ ಬಿಟ್ಟು ರಾಜ್ಯದ ಬರದ ಕಡೆ ಗಮನ ಹರಿಸಿ; ಶಾಸಕ ಶಿವಾನಂದ ಪಾಟೀಲ ಆಗ್ರಹ

ಹೊಸದಿಗಂತ ವರದಿ ವಿಜಯಪುರ: ಈ ಸ್ಟಿಂಗ್, ಸಿಡಿ ಎಲ್ಲ ಬಿಟ್ಟು, ರಾಜ್ಯದ ಬರದ ಬಗ್ಗೆ ವಿಚಾರ ಮಾಡಬೇಕು. ಬಿಜೆಪಿಗೆ ಕೇಂದ್ರದಲ್ಲಿ 12 ವರ್ಷ ಅವಕಾಶ ಕೊಟ್ಟಿದೆ. 12 ವರ್ಷದಲ್ಲಿ ರಾಜ್ಯಕ್ಕೇನಾದರೂ ಕೊಡುಗೆ ಬೇಕಲ್ಲ. ಸದ್ಯ ತಿನ್ನಲು ಕಾಳಿಲ್ಲ, ಆಹಾರ ಇಲ್ಲ, ಅದರ ಕಡೆ ಗಮನ ಹರಿಸಬೇಕು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು. ರಾಜ್ಯದಲ್ಲಿ ಸ್ಟಿಂಗ್ ಸದ್ದು ವಿಚಾರಕ್ಕೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸದ್ಯ ನೋಡಿ ವಿದೇಶಕ್ಕೆ ಸಕ್ಕರೆ ಕೊಡ್ತಿದ್ದ ದೇಶ, ಇದೀಗ ಸಕ್ಕರೆ ತರಿಸಿಕೊಳ್ಳುವ […] The post ಸ್ಟಿಂಗ್, ಸಿಡಿ ಬಿಟ್ಟು ರಾಜ್ಯದ ಬರದ ಕಡೆ ಗಮನ ಹರಿಸಿ; ಶಾಸಕ ಶಿವಾನಂದ ಪಾಟೀಲ ಆಗ್ರಹ appeared first on ONLINE.

ಬಡವರ ಯೋಜನೆಗಳಿಗೆ ಹಣವಿಲ್ಲ, ಸಿಎಂ ಹಾರಾಟಕ್ಕೆ ಕೋಟಿ ಕೋಟಿ ಖರ್ಚು; ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ

ಹೊಸದಿಗಂತ ವರದಿ ಬೆಳಗಾವಿ: ಬಡವರ ಯೋಜನೆಗಳಿಗೆ ಹಣವಿಲ್ಲ, ಮಾಶಾಸನಗಳು ಸಕಾಲಕ್ಕೆ ಬರುತ್ತಿಲ್ಲ, ರಸ್ತೆ ದುರಸ್ತಿಗೂ ಅನುದಾನವಿಲ್ಲ. ಆದರೆ ಮುಖ್ಯಮಂತ್ರಿಗಳ ವಿಶೇಷ ವಿಮಾನ ಹಾಗೂ ಹೆಲಿಕಾಪ್ಟರ್ ಪ್ರಯಾಣಕ್ಕೆ ಬರೋಬ್ಬರಿ ₹116.55 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ. ಈ ವೆಚ್ಚದ ಕುರಿತು ತನಿಖೆ ನಡೆಸುವಂತೆ ಉತ್ತರ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ರಾಜ್ಯಪಾಲರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ […] The post ಬಡವರ ಯೋಜನೆಗಳಿಗೆ ಹಣವಿಲ್ಲ, ಸಿಎಂ ಹಾರಾಟಕ್ಕೆ ಕೋಟಿ ಕೋಟಿ ಖರ್ಚು; ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಪತ್ರ appeared first on ONLINE.

ಪ್ರಾಮಾಣಿಕ ನ್ಯಾಯಮೂರ್ತಿಗಳು ಸ್ವರ್ಗದಿಂದ ಧುಮುಕುವುದಿಲ್ಲ

ಬಿ.ಟಿ. ವಿಶ್ವನಾಥ್ ಮನೆ ಗೆದ್ದು ಮಾರು ಗೆಲ್ಲು, ಮಾರು ಗೆದ್ದು ಊರು ಗೆಲ್ಲು – ಇದು ಕೇವಲ ಗಾದೆಯಲ್ಲ, ಒಂದು ರಾಜಕೀಯ ದರ್ಶನ. ನಾನು ಕಳೆದ ಹಲವು ದಶಕಗಳಿಂದ ಅತಿಥಿ ಉಪನ್ಯಾಸಕನಾಗಿ ಕರ್ನಾಟಕದ ಹಲವು ಹಳ್ಳಿಗಳಿಗೆ, ಕಾಲೇಜು-ಕಾಲೇಜುಗಳಿಗೆ ಹೋಗುತ್ತಿದ್ದೇನೆ. ಸಾರ್ವಜನಿಕ ಸಭೆಗಳಲ್ಲಿ, ಯುವಜನರ ಸಂವಾದಗಳಲ್ಲಿ ಜನ ನನ್ನನ್ನು ಒಂದೇ ಪ್ರಶ್ನೆಯನ್ನು ಬೇರೆ ಬೇರೆ ರೂಪದಲ್ಲಿ ಕೇಳುತ್ತಾರೆ. ಆ ಪ್ರಶ್ನೆಗಳ ಒಳಗೆ ನೋವಿದೆ, ಆಕ್ರೋಶವಿದೆ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಒಂದು ಮುಗ್ಧ ನಿರೀಕ್ಷೆಯಿದೆ. ಅವರು ಕೇಳುವುದು ಹೀಗೆ: “ಸ್ವಾಮಿ, […] The post ಪ್ರಾಮಾಣಿಕ ನ್ಯಾಯಮೂರ್ತಿಗಳು ಸ್ವರ್ಗದಿಂದ ಧುಮುಕುವುದಿಲ್ಲ appeared first on nudikarnataka.

ಬೆಂಕಿ ಅವಘಡ; ಹೊಸ ಕೊಠಡಿ ಮಂಜೂರಾತಿ ಭರವಸೆ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಹೊಸದಿಗಂತ ವರದಿ ಅಂಕೋಲಾ: ಇಲ್ಲಿಯ ತೆಂಕಣಕೇರಿ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 50 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದ ಕುರಿತಾಗಿ ಶಾಸಕ ಸತೀಶ ಸೈಲ್ ನೀಡಿದ ಮನವಿಗೆ ಸ್ಪಂದಿಸಿದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಅವರು ತಕ್ಷಣ ಹೊಸ ಕೊಠಡಿಗಳನ್ನು ಮಂಜೂರು ಮಾಡುವ ಭರವಸೆ ನೀಡಿದ್ದಾರೆ. ಅಗ್ನಿ ದುರಂತದ ಸ್ಥಳಕ್ಕೆ ಗುರುವಾರ ಸಂಜೆ ಶಾಸಕ ಸತೀಶ ಸೈಲ್ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು. ಬೆಂಕಿ ಅನಾಹುತದಲ್ಲಿ ಆಗಿರುವ ಹಾನಿಯನ್ನು ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಸಾರ್ವಜನಿಕರು […] The post ಬೆಂಕಿ ಅವಘಡ; ಹೊಸ ಕೊಠಡಿ ಮಂಜೂರಾತಿ ಭರವಸೆ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ appeared first on ONLINE.

ಚೆನ್ನಮ್ಮನ ಶೌರ್ಯದ ನೆನಪಿಗೆ ಸಾಕ್ಷಿಯಾಗಲಿದೆ ಬೆಳಗಾವಿ; ‘ಕಿತ್ತೂರು ಉತ್ಸವ-2026’ರ ಅದ್ಧೂರಿ ಆಚರಣೆಗೆ ಸಜ್ಜು

ಹೊಸದಿಗಂತ ವರದಿ ಬೆಳಗಾವಿ: ಕನ್ನಡ ನಾಡಿನ ಸ್ವಾತಂತ್ರ್ಯ ಸಂಗ್ರಾಮದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮಳ ಸಾಹಸ, ಶೌರ್ಯ ಮತ್ತು ದೇಶಪ್ರೇಮದ ಇತಿಹಾಸವನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶದಿಂದ ಆಯೋಜಿಸಿರುವ ‘ಚೆನ್ನಮ್ಮನ ಕಿತ್ತೂರು ಉತ್ಸವ-2026’ಕ್ಕೆ ಅಕ್ಟೋಬರ್ 23ರಂದು ಚಾಲನೆ ದೊರೆಯಲಿದೆ. ಕರ್ನಾಟಕ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 23, 24 ಮತ್ತು 25ರಂದು ಕಿತ್ತೂರು ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ಉತ್ಸವ ನಡೆಯಲಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ […] The post ಚೆನ್ನಮ್ಮನ ಶೌರ್ಯದ ನೆನಪಿಗೆ ಸಾಕ್ಷಿಯಾಗಲಿದೆ ಬೆಳಗಾವಿ; ‘ಕಿತ್ತೂರು ಉತ್ಸವ-2026’ರ ಅದ್ಧೂರಿ ಆಚರಣೆಗೆ ಸಜ್ಜು appeared first on ONLINE.

ಬೆಂಗಳೂರಲ್ಲಿ ಮತ್ತೆ ವರುಣನ ಅಬ್ಬರ: ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಧಾರಾಕಾರ ಮಳೆ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಮಳೆ ಮತ್ತೆ ಚುರುಕುಗೊಂಡಿದೆ. ಬೆಂಗಳೂರಿನಲ್ಲಿ ಗುರುವಾರ ಸಂಜೆ ಮಳೆ ಅಬ್ಬರಿಸಿದ್ದು, ನಗರದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ಇತ್ತ ಕಲ್ಪತರು ನಾಡು ತುಮಕೂರಿನಲ್ಲಿಯೂ ಸಂಜೆ ವೇಳೆಗೆ ವರುಣನ ಆರ್ಭಟ ಜೋರಾಗಿದ್ದು, ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪಿನ ಅನುಭವ ನೀಡಿದೆ. ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಆರಂಭವಾದ ಮಳೆ ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ಶೇಷಾದ್ರಿಪುರಂ, ಆರ್‌.ಟಿ. ನಗರ ಹಾಗೂ ಮೇಖ್ರಿ ಸರ್ಕಲ್‌ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುರಿದಿದೆ. ಏಕಾಏಕಿ ಸುರಿದ ಮಳೆಯಿಂದ […] Source

ಚಿಕ್ಕೋಡಿಯ ಜಾತ್ರಾ ಮಹೋತ್ಸವದಲ್ಲಿ ದುರಂತ: ಪ್ರಸಾದ ಸೇವಿಸಿದ ಭಕ್ತರು ಅಸ್ವಸ್ಥ

ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡಟ್ಟಿ ಗ್ರಾಮದ ಶೇಲ್ಲೆವ್ವಾ ದೇವಿ ಜಾತ್ರಾ ಮಹೋತ್ಸವದಲ್ಲಿ ಪ್ರಸಾದ ಸೇವಿಸಿದ ನೂರಕ್ಕೂ ಹೆಚ್ಚು ಭಕ್ತರು ಫುಡ್ ಪಾಯಿಸನ್ ಆಗಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಪ್ರಸಾದ ಸೇವಿಸಿದ ಕೆಲವೇ ಸಮಯದ ಬಳಿಕ ಭಕ್ತರಲ್ಲಿ ಭಾರಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಕಬ್ಬೂರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ […] The post ಚಿಕ್ಕೋಡಿಯ ಜಾತ್ರಾ ಮಹೋತ್ಸವದಲ್ಲಿ ದುರಂತ: ಪ್ರಸಾದ ಸೇವಿಸಿದ ಭಕ್ತರು ಅಸ್ವಸ್ಥ appeared first on ONLINE.

ಕಸ್ತೂರಿ ರಂಗನ್‌ ವರದಿ: 7ನೇ ಕರಡು ಅಧಿಸೂಚನೆ ಫೈನಲ್ ಮಾಡದಂತೆ ಕೇಂದ್ರ ಸಚಿವರಿಗೆ ಸಿಎಂ  ಡಿಕೆಶಿ  ಮನವಿ

ನವದೆಹಲಿ, ಅಕ್ಟೋಬರ್,22,2026 (www.justkannada.in):  ಕಸ್ತೂರಿ ರಂಗನ್‌ ವರದಿ ವಿಚಾರ ಸಂಬಂಧ ಇಂದು ಕೇಂದ್ರ ಪರಿಸರ, ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇಂದು ದೆಹಲಿಗೆ ತೆರಳಿರುವ ಸಿಎಂ ಡಿಕೆ ಶಿವಕುಮಾರ್ ನವದೆಹಲಿಯ ಪರಿಸರ ಭವನದಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರನ್ನ ಭೇಟಯಾಗಿ ಭೌತಿಕ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಕಸ್ತೂರಿ ರಂಗನ್  7ನೇ ಕರಡು ಅಧಿಸೂಚನೆಯನ್ನು ಅಂತಿಮಗೊಳಿಸದಂತೆ ಮನವಿ ಮಾಡಿದ್ದಾರೆ. ಕರ್ನಾಟಕದ ಪ್ರಮುಖ ಯೋಜನೆಗಳಾದ ಶರಾವತಿ ಪಂಪ್ಡ್‌ ಸ್ಟೋರೇಜ್‌ ಹಾಗೂ […]

ITI Jobs: SSLC ಮತ್ತು ITI ಆಗಿದ್ಯಾ? ಕೇಂದ್ರ ಸರ್ಕಾರದಲ್ಲಿ ನಿಮಗಿದೆ 63 ಸಾವಿರದ ಸಂಬಳದ ಹುದ್ದೆ! ಅರ್ಜಿ ಸಲ್ಲಿಕೆಯ ವಿವರ ಇಲ್ಲಿದೆ

ಮೈಸೂರಿನ CSIR-CFTRI ಸಂಸ್ಥೆಯಲ್ಲಿ 28 ಟೆಕ್ನಿಷಿಯನ್ (1) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ ವಿಜ್ಞಾನ ವಿಭಾಗದಲ್ಲಿ ಕನಿಷ್ಠ ಶೇ.55 ಅಂಕಗಳೊಂದಿಗೆ ಸಂಬಂಧಿತ ಟ್ರೇಡ್ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿಗೆ ನವೆಂಬರ್ 18 ಮತ್ತು ಮುದ್ರಿತ ಅರ್ಜಿ ತಲುಪಲು ನವೆಂಬರ್ 26 ಕೊನೆಯ ದಿನವಾಗಿದೆ.

Teacher Job: ಬೀದರ್ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಆಹ್ವಾನ, ಅರ್ಜಿ ಸಲ್ಲಿಸಲು ಕೇವಲ ಕೆಲವೇ ದಿನ ಬಾಕಿ!

ಬೀದರ್ ವಿಶ್ವವಿದ್ಯಾಲಯವು 2026-27ನೇ ಸಾಲಿಗೆ ವಿವಿಧ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಅಕ್ಟೋಬರ್ 27ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ದಸರಾ ಉತ್ಸವಗಳಲ್ಲಿ ಯಾಂತ್ರಿಕ ಆನೆ ಬಳಕೆಗೆ ಪೇಟಾ ಇಂಡಿಯಾ ಮನವಿ

ಶಿವಮೊಗ್ಗ,ಅಕ್ಟೋಬರ್,22,2026(www.justkannada.in):  ದಸರಾ ಮೆರವಣಿಗೆಯಲ್ಲಿ ಆನೆಯೊಂದು ಬೆದರಿ ಪುಂಡಾಟ ನಡೆಸಿ, ಮಾವುತನಿಗೆ ಗಾಯವಾಗಿರುವ ಹಾಗೂ ವಾಹನಗಳಿಗೆ ಹಾನಿಯಾಗಿರುವ ಘಟನೆ ಬೆನ್ನಲ್ಲೇ, ರಾಜ್ಯದ ದಸರಾ ಉತ್ಸವಗಳಲ್ಲಿ ಜೀವಂತ ಆನೆಗಳ ಬಳಕೆಯನ್ನು ನಿಲ್ಲಿಸಿ ಯಾಂತ್ರಿಕ ಆನೆಗಳನ್ನು ಬಳಸುವಂತೆ ಪೇಟಾ ಇಂಡಿಯಾ ಸರ್ಕಾರವನ್ನು ಒತ್ತಾಯಿಸಿದೆ. ಈ ಸಂಬಂಧ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿರುವ ಸಂಸ್ಥೆ, ಮುಂದಿನ ದಸರಾ ಉತ್ಸವಗಳಿಗೆ ಯಾಂತ್ರಿಕ ಆನೆಗಳನ್ನು ಒದಗಿಸಲು ಸಹಕರಿಸುವುದಾಗಿ ತಿಳಿಸಿದೆ. ಅಕ್ಟೋಬರ್ 21ರಂದು ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಸುಮಾರು 650 ಕೆ.ಜಿ. ತೂಕದ ಅಂಬಾರಿ […]