Filters

Channels
Topics
Other Filters

ಶಿವಮೊಗ್ಗ : ಜಮೀರ್ ಅಹಮದ್ ಬಗ್ಗೆ ಮಾತನಾಡುತ್ತೀರಾ, ಅದರ ಬಗ್ಗೆ ದಾಖಲೆ ಕೊಡುತ್ತೇವೆ? ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪರಿಗೆ ಬಂತು ಬೆದರಿಕೆ ಕರೆ: ರಕ್ಷಣೆಗೆ ಎಸ್.ಪಿಗೆ ಮನವಿ

ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ : ಈ ಹಿಂದೆ ವಿದೇಶಗಳಿಂದ ಬೆದರಿಕೆ ಕರೆಗಳನ್ನು ಸ್ವೀಕರಿಸುತ್ತಿದ್ದ ಕೆ.ಎಸ್. ಈಶ್ವರಪ್ಪರಿಗೆ ಇದೀಗ ದೇಶದೊಳಗಿಂದಲೇ ಬೆದರಿಕೆ ಕರೆಗಳು ಬರಲು ಶುರುವಾಗಿವೆ. ನಿನ್ನೆ ... ಕ್ಲಿಕ್ ಮಾಡಿ

ಯತ್ನಾಳ್ –ವಿಜಯೇಂದ್ರ ಭೇಟಿ ವಿಚಾರ: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ-ಮುರುಗೇಶ್ ನಿರಾಣಿ

ಹುಬ್ಬಳ್ಳಿ, ಅಕ್ಟೋಬರ್,19,2026 (www.justkannada.in):  ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಬ್ಬರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ, ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಮಿತ್ರರೂ ಅಲ್ಲ ಎಂದಿದ್ದಾರೆ. ಈ ಕುರಿತು ಮಾತನಾಡಿದ ಮುರುಗೇಶ್ ನಿರಾಣಿ, ಯತ್ನಾಳ್,  ಬಿವೈ ವಿಜಯೇಂದ್ರ ಭೇಟಿ ಬಗ್ಗೆ ನನಗೆ ಗೊತ್ತಿಲ್ಲ.  ಯತ್ನಾಳ್ ನಮ್ಮ ಪಕ್ಷದಲ್ಲಿಯೇ ಇದ್ದರು. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಮಿತ್ರರು ಅಲ್ಲ.  ಯತ್ನಾಳ್ ಬರಬೇಕು […]

ನಟ ಟೈಗರ್ ಶ್ರಾಫ್ ಮೇಲೆ ಶೂಟೌಟ್; ಕಠಿಣ ಕ್ರಮಕ್ಕೆ ಸಿಎಂ ದೇವೇಂದ್ರ ಫಡ್ನವೀಸ್ ಸೂಚನೆ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣವನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮುಂಬೈ ಪೊಲೀಸ್ ಕಮಿಷನರ್‌ಗೆ ಸೂಚನೆ ನೀಡಿದ್ದಾರೆ. ಅಕ್ಟೋಬರ್ 18ರಂದು ಮುಂಬೈನ ಜುಹು ಪ್ರದೇಶದಲ್ಲಿ ನಡೆದ ಈ ಘಟನೆ ಸಿನಿಮಾ ವಲಯದಲ್ಲಿ ಆತಂಕ ಮೂಡಿಸಿದೆ. ನಟನ ವಾಹನವನ್ನು ಗುರಿಯಾಗಿಸಿ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. […] Source

Daily Horoscope: ಅಕ್ಟೋಬರ್ 19ರ ರಾಶಿಭವಿಷ್ಯ: ಯಾವ ರಾಶಿಗೆ ನೆಮ್ಮದಿ, ಯಾರಿಗೆ ಸವಾಲು? ಇಲ್ಲಿದೆ ಸಂಪೂರ್ಣ ಭವಿಷ್ಯ

Daily Horoscope: ಅಕ್ಟೋಬರ್ 19ರ ರಾಶಿಭವಿಷ್ಯ: ಯಾವ ರಾಶಿಗೆ ನೆಮ್ಮದಿ, ಯಾರಿಗೆ ಸವಾಲು? ಇಲ್ಲಿದೆ ಸಂಪೂರ್ಣ ಭವಿಷ್ಯ, Horoscope October 19, 2026: Discover what the stars may have in store for Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius and Pisces

ನಾಡಹಬ್ಬ ಮೈಸೂರು ದಸರಾ: ಇಂದಿನ ಕಾರ್ಯಕ್ರಮಗಳ ವೇಳಾಪಟ್ಟಿ ಇಲ್ಲಿದೆ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂಭ್ರಮ ಸಾಂಸ್ಕೃತಿಕ ನಗರಿಯಲ್ಲಿ ಮನೆಮಾಡಿದೆ. ದಸರಾ ಅಂಗವಾಗಿ ಇಂದು, ಅಕ್ಟೋಬರ್ 19ರ ಸೋಮವಾರ, ಮೈಸೂರಿನಲ್ಲಿ ವಿವಿಧ ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆರೋಗ್ಯದ ಮಹತ್ವ ಸಾರುವ ಯೋಗ ಚಾರಣ, ಆಕಾಶದಲ್ಲಿ ಸಾಹಸ ಪ್ರದರ್ಶಿಸಲಿರುವ ಭಾರತೀಯ ವಾಯುಪಡೆಯ ಏರ್ ಶೋ ಹಾಗೂ ಗ್ರಾಮೀಣ ಕ್ರೀಡೆಯಾದ ಕಂಬಳದ ಬಹುಮಾನ ವಿತರಣಾ ಸಮಾರಂಭ ಇಂದಿನ ಪ್ರಮುಖ ಆಕರ್ಷಣೆಗಳಾಗಿವೆ. ನಾಡಿನ ಸಂಸ್ಕೃತಿ, ಪರಂಪರೆ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುವ ದಸರಾ ಮಹೋತ್ಸವದಲ್ಲಿ ಪ್ರತಿದಿನವೂ ವಿಭಿನ್ನ ಕಾರ್ಯಕ್ರಮಗಳು ನಡೆಯುತ್ತಿವೆ. ಇಂದಿನ […] Source

Women Care | 40ರ ಹರಯದಲ್ಲಿ ತಾಯ್ತನದ ಕನಸು: ರಿಸ್ಕ್ ಇದ್ರೂ ಹ್ಯಾಪಿ ನ್ಯೂಸ್ ಸಾಧ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂದಿನ ಬದಲಾದ ಜೀವನಶೈಲಿಯಲ್ಲಿ 40 ವರ್ಷಗಳ ನಂತರ ಗರ್ಭಧರಿಸುವುದು ಸಾಮಾನ್ಯವಾಗುತ್ತಿದೆ. ಶಿಕ್ಷಣ, ವೃತ್ತಿಜೀವನ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಅನೇಕ ಮಹಿಳೆಯರು ತಡವಾಗಿ ತಾಯ್ತನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 40ರ ನಂತರ ಗರ್ಭಿಣಿಯಾಗುವುದು ಸಾಧ್ಯವಾದರೂ, ಕೆಲವು ಜಾಗರೂಕತೆ ಮತ್ತು ಕಾಳಜಿ ವಹಿಸುವುದು ಅತ್ಯಗತ್ಯ. ವಯಸ್ಸಾಗುತ್ತಿದ್ದಂತೆ ಮಹಿಳೆಯರಲ್ಲಿ ಅಂಡಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಕಡಿಮೆಯಾಗುವುದು ಸಹಜ. ಇದರಿಂದಾಗಿ ಗರ್ಭಧರಿಸಲು ಸ್ವಲ್ಪ ಹೆಚ್ಚು ಸಮಯ ಹಿಡಿಯಬಹುದು. ಅಲ್ಲದೆ, ರಕ್ತದೊತ್ತಡ ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. […] The post Women Care | 40ರ ಹರಯದಲ್ಲಿ ತಾಯ್ತನದ ಕನಸು: ರಿಸ್ಕ್ ಇದ್ರೂ ಹ್ಯಾಪಿ ನ್ಯೂಸ್ ಸಾಧ್ಯ! appeared first on ONLINE.

ಬೆಂಗಳೂರಿನಲ್ಲಿ ವಕೀಲನ ತಲೆಗೆ ಗುಂಡಿಟ್ಟು ಬರ್ಬರ ಹ*ತ್ಯೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುಂಡಿನ ದಾಳಿಗೆ ವಕೀಲರೊಬ್ಬರು ಬಲಿಯಾಗಿರುವ ಆತಂಕಕಾರಿ ಘಟನೆ ನಡೆದಿದೆ. ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ವಕೀಲ ಮಂಜುನಾಥ್ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತ ವಕೀಲ ಮಂಜುನಾಥ್ ಅವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಬಿಹಾರ ಮೂಲದ ವ್ಯಕ್ತಿಗಳೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಬಾಡಿಗೆ ಹಣದ ವಿಚಾರವಾಗಿ ಗಲಾಟೆ ನಡೆದಿತ್ತೇ ಎಂಬ ಅನುಮಾನವೂ ಮೂಡಿದೆ. ಆದರೆ, ಹತ್ಯೆಯ ಹಿಂದಿನ […] Source

Hello Geleyare | LIVE | ಶರನ್ನವರಾತ್ರಿ - ನವದುರ್ಗಾ ನಮನ | ಸುಧಾ ವಿದ್ವಾನ್ ಪಂಡಿತ್ | 19.10.2026 | 12PM

#ddchandananewslive #ddchandana #hellogeleyare #sharannavaratri #sudhavidwanpandit #live #ddchandana ``ಶರನ್ನವರಾತ್ರಿ - ನವದುರ್ಗಾ ನಮನ '' ಸುಧಾ ವಿದ್ವಾನ್ ಪಂಡಿತ್ ನಾಗೇಂದ್ರಚಾರ್ ಬಿ.ವಿ. ಪ್ರವಚನಕಾರರು

Manah Sparsh | KISHOR MANASIC SWASTYA | Dr KAVITHA JANGAM |

#AdolescentMentalHealth #MentalHealthMatters #YouthWellness #TeenMentalHealth #MentalHealthAwareness #HealthyMinds #SupportTeens #MindfulYouth #MentalHealthSupport #StressManagement #YouthEmpowerment #EmotionalWellbeing #MentalHealthEducation #TalkAboutIt #PromoteMentalHealth #MentalHealthAdvocacy #PositiveMindset #SelfCareForTeens #BreakTheStigma #ThriveYoung

Skandagiri Hills: ಸ್ಕಂದಗಿರಿ ಬೆಟ್ಟದಲ್ಲಿ ಹಾವುಗಳ ಕಾಟ.. ಚಾರಣ ಮಾಡ್ತಿದ್ದಾಗಲೇ ಏನಾಯ್ತು ಗೊತ್ತಾ!?| #TV9D

#TV9Kannada #Skandagiri #SkandagiriHills #Chikkaballapur #SnakeBite #TrekkingAccident #SkandagiriTrekking #KarnatakaTourism #TrekkingSafety #SnakeAlert #BengaluruTrekker #ChikkaballapurNews #WildlifeAlert Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://youtu.be/jdJoOhqCipA Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಅರಣ್ಯ ಪ್ರವಾಸಿ ತಾಣ ಸ್ಕಂದಗಿರಿ ಬೆಟ್ಟದಲ್ಲಿ ಹಾವುಗಳ ಕಾಟ ಹೆಚ್ಚಾಗಿದೆ. ಇಂದು ಬೆಂಗಳೂರು ಮೂಲದ ಚಾರಣಿಗ ದೇವೇಂದ್ರ ಎನ್ನುವ ಯುವಕ, ಚಾರಣ ಮಾಡ್ತಿದ್ದಾಗ ಹಾವು ಕಚ್ಚಿ ಆಸ್ಪತ್ರೆ ಸೇರಿದ್ದಾನೆ. ಇದ್ರಿಂದ ಚಾರಣಿಗರು ಇನ್ನೂ ಮುಂದೆ ಮುನ್ನೆಚ್ಚರಿಕೆ ವಹಿಸಬೇಕಿದೆ. Credit: #Reporter #BheemappaPatilTv9 /producer #abhihebri | #vinaykadur /Uploader| #Manoohar /Editor | #TV9D ► TV9 Kannada Website: https://tv9kannada.com ► Subscribe to Tv9 Kannada: https://youtube.com/tv9kannada ► Subscribe to Tv9 Kannada Special: https://www.youtube.com/tv9kannadaspecial ► Like us on Facebook: https://www.facebook.com/tv9kannada ► Follow us on Twitter: https://twitter.com/tv9kannada ► Download TV9 Kannada Android App: https://goo.gl/OM6nPA ► Download TV9 Kannada IOS App: https://goo.gl/OM6nPA ► Follow us on Instagram: https://www.instagram.com/tv9_kannada_official ► Join us on Telegram: https://t.me/tv9kannadaofficial ► Follow us on Pinterest: https://www.pinterest.com/tv9karnataka ►Follow us on WhatsApp: https://whatsapp.com/channel/0029Va59SztJ93wRPiKKuF1U #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada