ಪಿಂಕ್ ಲೈನ್ ಉದ್ಘಾಟನೆಗೆ ಹೊಸ ದಿನಾಂಕ ಫಿಕ್ಸ್: ನವೆಂಬರ್ 13ರಿಂದ ಮೆಟ್ರೋ ಸಂಚಾರ ಆರಂಭ

19 hours ago

8

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬಹುದಿನಗಳಿಂದ ಕಾಯುತ್ತಿದ್ದ ನಮ್ಮ ಮೆಟ್ರೋದ ಪಿಂಕ್ ಲೈನ್ ಮೊದಲ ಹಂತದ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ನವೆಂಬರ್ 13ರಂದು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎಲಿವೇಟೆಡ್ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಈ ಮೂಲಕ ಬೆಂಗಳೂರಿನ ಮೆಟ್ರೋ ಜಾಲಕ್ಕೆ ಮತ್ತೊಂದು ಪ್ರಮುಖ ಮಾರ್ಗ ಸೇರ್ಪಡೆಯಾಗಲಿದೆ. ನಿಗದಿತ ದಿನಕ್ಕಿಂತ ಎರಡು ದಿನ ಮುಂಚಿತವಾಗಿ ಉದ್ಘಾಟನೆ ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ […]

The post ಪಿಂಕ್ ಲೈನ್ ಉದ್ಘಾಟನೆಗೆ ಹೊಸ ದಿನಾಂಕ ಫಿಕ್ಸ್: ನವೆಂಬರ್ 13ರಿಂದ ಮೆಟ್ರೋ ಸಂಚಾರ ಆರಂಭ appeared first on ONLINE.

Click here to Read More
Previous Article
ಸ್ಟಿಂಗ್ ಆಪರೇಷನ್‌ ಕೇಸ್‌ಗೆ ಬಿಗ್ ಟ್ವಿಸ್ಟ್: ಕೃಪಾ ಆಳ್ವಾ ಸೇರಿ ಮೂವರಿಗೆ ಮಧ್ಯಂತರ ಜಾಮೀನು
Next Article
ಕಬ್ಬಿನ ಬೆಲೆ ಘೋಷಣೆಗೆ ಆಗ್ರಹಿಸಿ ಸಚಿವ ಜಾರಕಿಹೊಳಿ ನಿವಾಸದ ಮುಂದೆ ರೈತರ ಧರಣಿ: ನಾಳೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment