ಬರೋಬ್ಬರಿ 15.30 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಮಹಿಳೆಯ ಬಂಧನ: ಯುವ ಸಮುದಾಯವೇ ಟಾರ್ಗೆಟ್!

15 hours ago

9

0

ಹೊಸದಿಗಂತ ವರದಿ ಮಂಗಳೂರು: ಮಂಗಳೂರು ನಗರದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಿರುವ ಮಂಗಳೂರು ಉತ್ತರ ಠಾಣೆಯ ಪೊಲೀಸರು, ಆಕೆಯ ವಶದಲ್ಲಿದ್ದ ಸುಮಾರು 15.30 ಲಕ್ಷ ರೂ. ಮೌಲ್ಯದ 153 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಬೇಳ್ತಂಗಡಿ ತಾಲೂಕಿನ ಗುರಿಂಗಾನ ನಿವಾಸಿ ಪ್ರಸ್ತುತ ಮಂಗಳೂರಿನ ಪಂಪ್‌ವೆಲ್ ಉಜ್ಜೋಡಿಯಲ್ಲಿ ವಾಸವಾಗಿದ್ದ ನಸೀಮಾ (42) ಬಂಧಿತ ಆರೋಪಿ. ಪೊಲೀಸರ ಮಾದಕ ವಸ್ತು ಸೇವನೆ ಪ್ರಕರಣದ ತನಿಖೆ ವೇಳೆ ಈಕೆಯ […]

The post ಬರೋಬ್ಬರಿ 15.30 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಮಹಿಳೆಯ ಬಂಧನ: ಯುವ ಸಮುದಾಯವೇ ಟಾರ್ಗೆಟ್! appeared first on ONLINE.

Click here to Read More
Previous Article
ಚನ್ನಗಿರಿ ರಸ್ತೆ, ಹೊಳೆಹೊನ್ನೂರು ರಸ್ತೆ ಸೇರಿ ಹಲವು ಬಡಾವಣೆಗಳಲ್ಲಿ ಇವತ್ತು ಕರೆಂಟ್ ಕಟ್!
Next Article
ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಸೇವನೆ: ಯುವಕ ಪೊಲೀಸ್ ವಶಕ್ಕೆ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment