ಗೋಕರ್ಣ ಸಮುದ್ರ ದುರಂತಕ್ಕೆ ಮೂವರು ಬಲಿ; ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

1 day ago

2

0

ಹೊಸದಿಗಂತ ವರದಿ ಗೋಕರ್ಣ: ಇಲ್ಲಿನ ದುಬ್ಬನಶಸಿ ಕಡಲ ತೀರದಲ್ಲಿ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಬೆಂಗಳೂರಿನ ಯುವಕ ವಿಶ್ವೇಶ್(24) ಮೃತದೇಹ ಸೋಮವಾರ ಬೆಳಗಿನ ಜಾವ ದುಬ್ಬನಶಸಿ ಕಡಲ ತೀರದಲ್ಲಿ ಪತ್ತೆಯಾಗಿದ್ದು ದುರ್ಘಟನೆಯಲ್ಲಿ ಮೂವರು ಮೃತಪಟ್ಟಿರುವುದು ಖಚಿತಗೊಂಡಂತಾಗಿದೆ. ಬೆಂಗಳೂರಿನಿಂದ ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ ಪ್ರವಾಸಿಗರ ತಂಡ ರವಿವಾರ ಬೆಳಗಿನ ಜಾವ ಸಮುದ್ರದ ನೀರಿಗಿಳಿದ ಸಂದರ್ಭದಲ್ಲಿ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ಜಾರ್ಖಂಡ್ ಮೂಲದ ಶೋಭಾ ದಾಸ್(22) ಬೆಂಗಳೂರಿನ ಮಹಮ್ಮದ ಅಕ್ರಂ(27) ಮತ್ತು ವಿಶ್ವೇಶ್ ಆನಂದ ಕುಲಾಲ್(24) ಅವರು ನೀರಿನಲ್ಲಿ ಮುಳುಗಿದ್ದರು […]

The post ಗೋಕರ್ಣ ಸಮುದ್ರ ದುರಂತಕ್ಕೆ ಮೂವರು ಬಲಿ; ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ appeared first on ONLINE.

Click here to Read More
Previous Article
ಸಿಸಿಟಿವಿ ಕಣ್ಣಿದ್ದರೂ ತಪ್ಪಲಿಲ್ಲ ಅನಾಹುತ: ಮಕ್ಕಳ ಸುರಕ್ಷತೆಗೆ ಶಾಲೆಯಲ್ಲೇ ಇಲ್ಲವೇ ಗ್ಯಾರಂಟಿ?
Next Article
ಮಡಿಕೇರಿಯಲ್ಲಿ ಭೀಕರ ಅಪಘಾತ : ಬೈಕ್‌ಗಳ ನಡುವೆ ಡಿಕ್ಕಿ, ಮೂವರ ದುರ್ಮ*ರಣ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment