ಮಡಿಕೇರಿಯಲ್ಲಿ ಭೀಕರ ಅಪಘಾತ : ಬೈಕ್‌ಗಳ ನಡುವೆ ಡಿಕ್ಕಿ, ಮೂವರ ದುರ್ಮ*ರಣ

1 day ago

2

0

ಹೊಸದಿಗಂತ ವರದಿ ಮಡಿಕೇರಿ: ಬೈಕ್’ಗಳೆರಡರ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸಾವಿಗೀಡಾದ ಘಟನೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದಲ್ಲಿ‌ ನಡೆದಿದೆ. ಕಬ್ಬಿನಗದ್ದೆ ನಿವಾಸಿ,‌ ರ‍್ಯಾಫ್ಟಿಂಗ್ ಗೈಡ್ ಸುಬ್ರಮಣಿ (28) ತ್ಯಾಗತ್ತೂರಿನ ರಿನಾಸ್(21) ಎಂಬವರು ಸ್ಥಳದಲ್ಲೇ ಸಾವಿಗೀಡಾದರೆ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿಂಬದಿ ಸವಾರರಾದ ತ್ಯಾಗತ್ತೂರಿನ ಶ್ವಾಲಿನ್ ಹಾಗೂ ವಿರೂಪಾಕ್ಷಪುರದ ಹರೀಶ್ ಎಂಬವರ ಪೈಕಿ ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಹೇಳಲಾಗಿದೆ. ನಂಜರಾಯಪಟ್ಟಣದ ಮಸೀದಿ ಬಳಿ ಈ ದುರ್ಘಟನೆ ನಡೆದಿದೆ.

The post ಮಡಿಕೇರಿಯಲ್ಲಿ ಭೀಕರ ಅಪಘಾತ : ಬೈಕ್‌ಗಳ ನಡುವೆ ಡಿಕ್ಕಿ, ಮೂವರ ದುರ್ಮ*ರಣ appeared first on ONLINE.

Click here to Read More
Previous Article
ಗೋಕರ್ಣ ಸಮುದ್ರ ದುರಂತಕ್ಕೆ ಮೂವರು ಬಲಿ; ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ
Next Article
ನ್ಯೂಝಿಲೆಂಡ್ ಸರಣಿಯಲ್ಲಿ ದಾಖಲೆಗಳ ಸುರಿಮಳೆ: 28,000 ರನ್ ಮೈಲಿಗಲ್ಲಿನತ್ತ ವಿರಾಟ್ ದಾಪುಗಾಲು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment