ಕಳ್ಳತನ ಪ್ರಕರಣ: 1.30 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ಕದ್ದಿದ್ದ ಇಬ್ಬರು ಮಹಿಳೆಯರು ಅರೆಸ್ಟ್

15 hours ago

7

0

ಹೊಸದಿಗಂತ ವರದಿ ಮುಂಡಗೋಡ: ಗ್ರಾಹಕರ ಸೋಗಿನಲ್ಲಿ ಜ್ಯುವೆಲರ್ಸ್ ಅಂಗಡಿಗೆ ಪ್ರವೇಶಿಸಿ, ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಬೆಳ್ಳಿ ಆಭರಣ ಕದ್ದಿದ್ದ ಇಬ್ಬರು ಅಂತರಜಿಲ್ಲಾ ಮಹಿಳೆಯರನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 1.30 ಲಕ್ಷ ಮೌಲ್ಯದ 700 ಗ್ರಾಂ ತೂಕದ ನಾಲ್ಕು ಜೋಡಿ ಬೆಳ್ಳಿಯ ಕಾಲು ಗೆಜ್ಜೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಬಾಳೇಕುಂದ್ರಿ (ಕೆ.ಎಚ್.) ನಿವಾಸಿಗಳಾದ ಶಾಂತಾ ಮದನ ಪೂಜಾರಿ (52) ಮತ್ತು ಶಾಂತಾ ಮೂರ್ತಿ ಅಂಗಡಿ (46) ಎಂದು ಗುರುತಿಸಲಾಗಿದೆ. ಕಳೆದ ಅಕ್ಟೋಬರ್ […]

The post ಕಳ್ಳತನ ಪ್ರಕರಣ: 1.30 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ಕದ್ದಿದ್ದ ಇಬ್ಬರು ಮಹಿಳೆಯರು ಅರೆಸ್ಟ್ appeared first on ONLINE.

Click here to Read More
Previous Article
ಶಿವಮೊಗ್ಗ : ರೈತರು ಹೋರಾಟಕ್ಕಿಳಿಯುವ ಮುನ್ನ  ವಿಮಾ ಕಂಪನಿಗಳು ಘೋಷಿಸಿದ ಪರಿಹಾರ ಮೊತ್ತವನ್ನು ನೀಡಿ : ಬಿವೈ ರಾಘವೇಂದ್ರ ಆಗ್ರಹ
Next Article
ಅಘನಾಶಿನಿ ನದಿಯಲ್ಲಿ ದುರಂತ: ಚಿಪ್ಪೆಕಲ್ಲು ತೆಗೆಯಲು ಹೋಗಿದ್ದ ರಂಗಭೂಮಿ ಕಲಾವಿದ ಸಾ*ವು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment