ಕಟ್ಟಡ ಕಾಮಗಾರಿ ವೇಳೆ ದುರಂತ: ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರು ಸಾ*ವು

19 hours ago

13

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬೆಂಗಳೂರು–ತಮಿಳುನಾಡು ಗಡಿಭಾಗದ ಹೊಸೂರಿನ ಸಿಪ್‌ಕಾಟ್‌ ಪ್ರದೇಶದಲ್ಲಿ ಕಾರ್ಖಾನೆ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಾಜಿ ಗೇರ್ಸ್‌ ಕಾರ್ಖಾನೆಯಲ್ಲಿ ಶುಕ್ರವಾರ ಕಾಂಕ್ರೀಟ್‌ ಹಾಕುವ ವೇಳೆ ಸೆಂಟ್ರಿಂಗ್‌ಗೆ ಆಧಾರವಾಗಿ ಹಾಕಿದ್ದ ಮರದ ದಿಮ್ಮಿಗಳು ಏಕಾಏಕಿ ಕುಸಿದಿವೆ. ಪರಿಣಾಮ ಕಾರ್ಮಿಕರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆ. ಮೃತರನ್ನು ಕುಮರೇಶನ್‌ (39), ಮೈಕೆಲ್‌ (26) ಮತ್ತು ಶ್ರೀನಿವಾಸನ್‌ (26) ಎಂದು ಗುರುತಿಸಲಾಗಿದೆ. […]

The post ಕಟ್ಟಡ ಕಾಮಗಾರಿ ವೇಳೆ ದುರಂತ: ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರು ಸಾ*ವು appeared first on ONLINE.

Click here to Read More
Previous Article
ಅಘನಾಶಿನಿ ನದಿಯಲ್ಲಿ ದುರಂತ: ಚಿಪ್ಪೆಕಲ್ಲು ತೆಗೆಯಲು ಹೋಗಿದ್ದ ರಂಗಭೂಮಿ ಕಲಾವಿದ ಸಾ*ವು
Next Article
ಅನೈತಿಕ ಸಂಬಂಧ: ಪ್ರಿಯಕರನೊಂದಿಗೆ ರೈಲಿಗೆ ಸಿಲುಕಿ ಗೃಹಿಣಿ ಆತ್ಮಹತ್ಯೆ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment