ದಾವಣಗೆರೆ : ಆನ್‌ಲೈನ್‌ ಟ್ರೇಡಿಂಗ್‌ ಆಮಿಷ, 13.92 ಲಕ್ಷ ರೂ.ಕಳೆದುಕೊಂಡ ಸರ್ಕಾರಿ ಉಪನ್ಯಾಸಕ

5 months ago

35

0

ದಾವಣಗೆರೆ :  ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಕೈತುಂಬಾ ಲಾಭ ಗಳಿಸಬಹುದು ಎಂಬ ಆನ್‌ಲೈನ್ ವಂಚಕರ ನಕಲಿ ಭರವಸೆಗೆ ಮರುಳಾದ ಸರ್ಕಾರಿ ಕಾಲೇಜಿನ ಉಪನ್ಯಾಸಕರೊಬ್ಬರು ಬರೋಬ್ಬರಿ 13.92 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಗರದ ಭೂಮಿಕಾ ನಗರದ ನಿವಾಸಿಯಾಗಿರುವ 52 ವರ್ಷದ ಉಪನ್ಯಾಸಕರೇ ಈ ಸೈಬರ್ ವಂಚನೆಗೆ ಬಲಿಯಾದವರು. ಮೊತ್ತಮೊದಲು ಅಪರಿಚಿತ ವಂಚಕರು ಉಪನ್ಯಾಸಕರ ಮೊಬೈಲ್ ಸಂಖ್ಯೆಯನ್ನು ಟೆಲಿಗ್ರಾಂ ಗ್ರೂಪ್‌ವೊಂದಕ್ಕೆ ಸೇರಿಸಿದ್ದರು. ಬಳಿಕ ಆ ಗ್ರೂಪ್‌ನಲ್ಲಿ ‘ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅತಿ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಸಿದ್ಧಶಿಲಾ ಲೋಕಕ್ಕೆ ಸಚಿವ ಡಿ.ಸುಧಾಕರ್ | CM, DCM ಸೇರಿ ಹಲವು ಸಚಿವರು ಗಣ್ಯರಿಂದ‌ ಅಂತಿಮ ದರ್ಶನ
Next Article
ಬೆಂಗಳೂರಿನಲ್ಲಿ ಭೀಕರ ದುರಂತ: ಶೆಡ್ ಗೆ ಬೆಂಕಿ ಬಿದ್ದು ಇಬ್ಬರು ಮಕ್ಕಳು ಸಜೀವ ದಹನ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment