15 ವರ್ಷಗಳಲ್ಲಿ 96.1 ಕಿ.ಮೀ. ವಿಸ್ತರಿಸಿದ ನಮ್ಮ ಮೆಟ್ರೋ: ಸಿಎಂ ಡಿ.ಕೆ. ಶಿವಕುಮಾರ್ ಸಂತಸ

1 day ago

1

0

ಹೊಸದಿಗಂತ ಡಿಜಿಟಲ್ ಡೆಸ್ಕ್: ನಮ್ಮ ಮೆಟ್ರೋ 15 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. 2011ರಲ್ಲಿ ಕೇವಲ 6.7 ಕಿಲೋಮೀಟರ್‌ನಿಂದ ಆರಂಭವಾದ ಮೆಟ್ರೋ ಜಾಲ ಇಂದು 96.1 ಕಿಲೋಮೀಟರ್‌ಗೆ ವಿಸ್ತರಿಸಿದ್ದು, ಬೆಂಗಳೂರಿನ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಸಿಎಂ ಡಿಕೆಶಿ, ಪ್ರತಿದಿನ ಲಕ್ಷಾಂತರ ಬೆಂಗಳೂರಿಗರು ಉದ್ಯೋಗ, ಶಿಕ್ಷಣ ಹಾಗೂ ತಮ್ಮ ನಿತ್ಯದ ಕೆಲಸಗಳಿಗಾಗಿ ಮೆಟ್ರೋವನ್ನು ಅವಲಂಬಿಸಿದ್ದಾರೆ. ಅವರ ಪ್ರಯಾಣವೇ ನಗರದ […]

The post 15 ವರ್ಷಗಳಲ್ಲಿ 96.1 ಕಿ.ಮೀ. ವಿಸ್ತರಿಸಿದ ನಮ್ಮ ಮೆಟ್ರೋ: ಸಿಎಂ ಡಿ.ಕೆ. ಶಿವಕುಮಾರ್ ಸಂತಸ appeared first on ONLINE.

Click here to Read More
Previous Article
ಸಮುದ್ರದ ಅಲೆಯಲ್ಲಿ ಮಗು ಕೊಚ್ಚಿಹೋಗುವುದನ್ನು ಗಮನಿಸದೇ ರೀಲ್ಸ್‌ ಮಾಡಿದ ದಂಪತಿ! ವಿಡಿಯೋ ವೈರಲ್‌
Next Article
ಈ ಬಾರಿಯ ದಸರಾ ಉತ್ಸವಕ್ಕೆ ಕುಟುಂಬಸಮೇತರಾಗಿ ಮೈಸೂರಿಗೆ ಬನ್ನಿ : ಸಿಎಂ ಡಿಕೆಶಿ ಆಹ್ವಾನ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment