ಸಮುದ್ರದ ಅಲೆಯಲ್ಲಿ ಮಗು ಕೊಚ್ಚಿಹೋಗುವುದನ್ನು ಗಮನಿಸದೇ ರೀಲ್ಸ್‌ ಮಾಡಿದ ದಂಪತಿ! ವಿಡಿಯೋ ವೈರಲ್‌

1 day ago

1

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ ಅಪ್‌ಲೋಡ್‌ ಮಾಡಲು, ರೀಲ್ಸ್‌ನಿಂದ ಲೈಕ್ಸ್‌ ಪಡೆಯಲು ಜನ ಏನನ್ನಾದರೂ ಮಾಡಲು ತಯಾರಾಗಿರುತ್ತಾರೆ. ಕೆಲವರು ಲೈಕ್ಸ್‌ಗಾಗಿ ಹಸಿಮೆಣಸಿನಕಾಯಿಯನ್ನು ತಿಂದು ಮುಗಿಸಿದರೆ, ಹಲವರು ನೀರಿನಲ್ಲಿ ಹಿಂದು ಮುಂದೆ ನೋಡದೇ ಜಂಪ್‌ ಮಾಡುತ್ತಾರೆ. ತಮ್ಮ ಜೊತೆಯಲ್ಲಿ ಯಾರಿದ್ದಾರೆ, ಹೇಗಿದ್ದಾರೆ ಎನ್ನುವುದನ್ನೂ ಅರ್ಥಮಾಡಿಕೊಳ್ಳದೇ ಕಾಣದ ಜನರನ್ನು ಮೆಚ್ಚಿಸುವ ಮಾಯೆಗೆ ಶರಣಾಗುತ್ತಾರೆ. ಇಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ತಂದೆ ತಾಯಿ ಮಗುವಿನ ಜೊತೆಗೆ ಬೀಚ್‌ಗೆ ಪ್ರವಾಸ ಬಂದಿದ್ದಾರೆ. ಬೀಚ್‌ನಲ್ಲಿ ತಂದೆ ವಿಡಿಯೋ […]

The post ಸಮುದ್ರದ ಅಲೆಯಲ್ಲಿ ಮಗು ಕೊಚ್ಚಿಹೋಗುವುದನ್ನು ಗಮನಿಸದೇ ರೀಲ್ಸ್‌ ಮಾಡಿದ ದಂಪತಿ! ವಿಡಿಯೋ ವೈರಲ್‌ appeared first on ONLINE.

Click here to Read More
Previous Article
ವಿಧಾನಸೌಧವನ್ನು ಬ್ಲಾಸ್ಟ್‌ ಮಾಡಿದಂತೆ ಎಐ ವಿಡಿಯೋ ಮಾಡಿದ ಯುವಕ! ಕನ್ನಡಿಗರ ಆಕ್ರೋಶ
Next Article
15 ವರ್ಷಗಳಲ್ಲಿ 96.1 ಕಿ.ಮೀ. ವಿಸ್ತರಿಸಿದ ನಮ್ಮ ಮೆಟ್ರೋ: ಸಿಎಂ ಡಿ.ಕೆ. ಶಿವಕುಮಾರ್ ಸಂತಸ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment