ವಿಧಾನಸೌಧವನ್ನು ಬ್ಲಾಸ್ಟ್‌ ಮಾಡಿದಂತೆ ಎಐ ವಿಡಿಯೋ ಮಾಡಿದ ಯುವಕ! ಕನ್ನಡಿಗರ ಆಕ್ರೋಶ

1 day ago

1

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ಹೃದಯದಂತಿರುವ ವಿಧಾನಸೌಧಕ್ಕೆ ಬಾಂಬ್‌ ಹಾಕಿ ಬ್ಲಾಸ್ಟ್‌ ಮಾಡಿದಂತಹ ವಿಡಿಯೋವೊಂದನ್ನು ಎಐ ಮೂಲಕ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವ್ಯಕ್ತಿ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ‘Jnx king Hg’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿಡಿಗೇಡಿಯೊಬ್ಬ ಈ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾನೆ. ವಿಧಾನಸೌಧದ ಮುಂಭಾಗ ಶೂಟ್ ಮಾಡಿ, ಅದನ್ನು ಬಾಂಬ್ ಬ್ಲಾಸ್ಟ್ ಮಾಡಿದಂತೆ ಅತ್ಯಂತ ನೈಜವಾಗಿ ಎಐ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ, ವಿಧಾನಸೌಧವನ್ನು ಬಾಂಬ್‌ನಿಂದ ಉಡಾಯಿಸಿದ್ದೇನೆ ಎಂಬ ಶೀರ್ಷಿಕೆಯನ್ನೂ […]

The post ವಿಧಾನಸೌಧವನ್ನು ಬ್ಲಾಸ್ಟ್‌ ಮಾಡಿದಂತೆ ಎಐ ವಿಡಿಯೋ ಮಾಡಿದ ಯುವಕ! ಕನ್ನಡಿಗರ ಆಕ್ರೋಶ appeared first on ONLINE.

Click here to Read More
Previous Article
ಉಚಿತ ವಿದ್ಯುತ್ ಬೇಡವೆಂದ 1.3 ಲಕ್ಷ ಕುಟುಂಬಗಳು: ಗೃಹಜ್ಯೋತಿ ಯೋಜನೆಯಿಂದ ಹೊರಬಂದವರಲ್ಲಿ ಬೆಂಗಳೂರಿಗರೇ ಹೆಚ್ಚು
Next Article
ಸಮುದ್ರದ ಅಲೆಯಲ್ಲಿ ಮಗು ಕೊಚ್ಚಿಹೋಗುವುದನ್ನು ಗಮನಿಸದೇ ರೀಲ್ಸ್‌ ಮಾಡಿದ ದಂಪತಿ! ವಿಡಿಯೋ ವೈರಲ್‌

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment