ಗಣಿ ಇಲಾಖೆಗೆ ಭರ್ಜರಿ ಶಾಕ್: ಏಕಕಾಲದಲ್ಲಿ 160 ಅಧಿಕಾರಿಗಳ ಎತ್ತಂಗಡಿ

3 months ago

25

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ರಾಜ್ಯ ಸರ್ಕಾರ ಭಾರಿ ಆಡಳಿತಾತ್ಮಕ ಬದಲಾವಣೆ ಕೈಗೊಂಡಿದ್ದು, ಒಂದೇ ಹಂತದಲ್ಲಿ 160 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಗಳಿಗೆ ಈ ಕ್ರಮ ಅನ್ವಯವಾಗಿದೆ. 160 ಅಧಿಕಾರಿಗಳಿಗೆ ಸ್ಥಳಾಂತರ ವರ್ಗಾವಣೆ ಪಟ್ಟಿಯಲ್ಲಿ 131 ಭೂವಿಜ್ಞಾನಿಗಳು, 23 ಹಿರಿಯ ಭೂವಿಜ್ಞಾನಿಗಳು ಹಾಗೂ 6 ಉಪನಿರ್ದೇಶಕರು ಸೇರಿದ್ದಾರೆ. ಹೊಸ ನಿಯೋಜಿತ ಸ್ಥಳಕ್ಕೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಸೂಚಿಸಿದೆ. ಇದನ್ನೂ ಓದಿ: […] The post ಗಣಿ ಇಲಾಖೆಗೆ ಭರ್ಜರಿ ಶಾಕ್: ಏಕಕಾಲದಲ್ಲಿ 160 ಅಧಿಕಾರಿಗಳ ಎತ್ತಂಗಡಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕನಸಿನಲ್ಲಿ ಈ ವಸ್ತುಗಳನ್ನು ನೋಡಿದ್ರೆ ಶೀಘ್ರವೇ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎಂದರ್ಥ!
Next Article
ರಾಜ್ಯದಲ್ಲಿ ಮತ್ತೆ ಮಳೆರಾಯನ ಅಬ್ಬರ ಚುರುಕು: 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment