ಏಷ್ಯನ್ ಪ್ಯಾರಾ ಗೇಮ್ಸ್: 200 ಮೀಟರ್ ಓಟದಲ್ಲಿ ಭಾರತದ ಪ್ರೀತಿ ಪಾಲ್‌ಗೆ ಬೆಳ್ಳಿ ಪದಕ

18 hours ago

2

0

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 5ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್ ಪ್ರೀತಿ ಪಾಲ್ ಅದ್ಭುತ ಸಾಧನೆ ಮಾಡಿದ್ದಾರೆ. ಮಂಗಳವಾರ ನಡೆದ ಮಹಿಳೆಯರ 200 ಮೀಟರ್ ಟಿ35 ಓಟದ ಸ್ಪರ್ಧೆಯಲ್ಲಿ ಮಿಂಚಿನ ವೇಗ ಪ್ರದರ್ಶಿಸಿದ ಪ್ರೀತಿ, 29.53 ಸೆಕೆಂಡುಗಳಲ್ಲಿ ಗುರಿ ತಲುಪಿ ದೇಶಕ್ಕೆ ಬೆಳ್ಳಿಯ ಪದಕ ತಂದುಕೊಟ್ಟಿದ್ದಾರೆ. ಈ ವಿಭಾಗದಲ್ಲಿ ಚೀನಾದ ಝೌ ಕ್ಸಿಯಾ 28.03 ಸೆಕೆಂಡುಗಳಲ್ಲಿಯೇ ಗುರಿ ಮುಟ್ಟುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಪ್ರೀತಿ ಪಾಲ್ ಅವರಿಗೆ ಈ ಹಿಂದಿನ […]

The post ಏಷ್ಯನ್ ಪ್ಯಾರಾ ಗೇಮ್ಸ್: 200 ಮೀಟರ್ ಓಟದಲ್ಲಿ ಭಾರತದ ಪ್ರೀತಿ ಪಾಲ್‌ಗೆ ಬೆಳ್ಳಿ ಪದಕ appeared first on ONLINE.

Click here to Read More
Previous Article
ಶಿವಮೊಗ್ಗದಲ್ಲಿ ಕಳೆಗಟ್ಟಿದ ಆಯುಧ ಪೂಜೆ ; ಹೂವು, ಹಣ್ಣು, ಬೂದುಗುಂಬಳ ಖರೀದಿಗೆ ಮುಗಿಬಿದ್ದ ಜನರು!
Next Article
ಕೋಚ್ ಜೊತೆ ಕಿರಿಕ್, ತಂಡ ತೊರೆದ ಬೆನ್ನಲ್ಲೇ ರೊನಾಲ್ಡೊಗೆ ಶಾಕ್: 30 ದಿನ ನಿಷೇಧ ಹೇರಿದ ಫೆಡರೇಷನ್

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment