ಕೋಚ್ ಜೊತೆ ಕಿರಿಕ್, ತಂಡ ತೊರೆದ ಬೆನ್ನಲ್ಲೇ ರೊನಾಲ್ಡೊಗೆ ಶಾಕ್: 30 ದಿನ ನಿಷೇಧ ಹೇರಿದ ಫೆಡರೇಷನ್

21 hours ago

1

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಫುಟ್‌ಬಾಲ್ ಜಗತ್ತಿನ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಪೋರ್ಚುಗಲ್ ಫುಟ್‌ಬಾಲ್ ಫೆಡರೇಷನ್ (FPF) ಶಿಸ್ತು ಕ್ರಮ ಕೈಗೊಂಡಿದೆ. ರಾಷ್ಟ್ರೀಯ ತಂಡದ ಶಿಬಿರವನ್ನು ತೊರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೊನಾಲ್ಡೊಗೆ 30 ದಿನಗಳ ಅಮಾನತು ಹಾಗೂ 255 ಯುರೋ ದಂಡ ವಿಧಿಸಲಾಗಿದೆ ಎಂದು ಫೆಡರೇಷನ್ ಹೇಳಿದೆ. 41 ವರ್ಷದ ಸ್ಟಾರ್ ಆಟಗಾರನ ವಿರುದ್ಧದ ಆರೋಪವನ್ನು ಶಿಸ್ತು ಸಮಿತಿ ಎತ್ತಿಹಿಡಿದಿದ್ದು, ಅವರು ತಪ್ಪೊಪ್ಪಿಕೊಂಡಿರುವುದು ಮತ್ತು ಹಿಂದಿನ ಶಿಸ್ತು ದಾಖಲೆ ಉತ್ತಮವಾಗಿರುವುದು ಶಿಕ್ಷೆಯ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ ಎಂದು […]

The post ಕೋಚ್ ಜೊತೆ ಕಿರಿಕ್, ತಂಡ ತೊರೆದ ಬೆನ್ನಲ್ಲೇ ರೊನಾಲ್ಡೊಗೆ ಶಾಕ್: 30 ದಿನ ನಿಷೇಧ ಹೇರಿದ ಫೆಡರೇಷನ್ appeared first on ONLINE.

Click here to Read More
Previous Article
ಏಷ್ಯನ್ ಪ್ಯಾರಾ ಗೇಮ್ಸ್: 200 ಮೀಟರ್ ಓಟದಲ್ಲಿ ಭಾರತದ ಪ್ರೀತಿ ಪಾಲ್‌ಗೆ ಬೆಳ್ಳಿ ಪದಕ
Next Article
56.36 ಸೆಕೆಂಡ್‌ಗಳಲ್ಲಿ ಚಿನ್ನದ ಬೇಟೆ: ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ದಾಖಲೆ ಬರೆದ ದೀಪ್ತಿ ಜೀವಂಜಿ

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment