ಮಳೆಯಿಂದ ಬದಲಾಯ್ತು ಭವಿಷ್ಯ: 2027ರ ಮಹಾಸಮರಕ್ಕೆ ಅಫ್ಘಾನಿಸ್ತಾನ್ ಸಜ್ಜು, ಐರ್ಲೆಂಡ್ ಕನಸು ಭಗ್ನ!

2 months ago

26

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಐರ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ್ ಕ್ರಿಕೆಟ್ ತಂಡವು 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಗಿಟ್ಟಿಸಿಕೊಂಡಿದೆ. ಐಸಿಸಿ ನಿಗದಿಪಡಿಸಿದ್ದ ಸೆಪ್ಟೆಂಬರ್ 30ರ ಗಡುವಿಗೂ ಮುನ್ನವೇ ಅಫ್ಘಾನ್ ಪಡೆ ಶ್ರೇಷ್ಠ ಪ್ರದರ್ಶನದ ಆಧಾರದ ಮೇಲೆ ವಿಶ್ವಕಪ್ ಆಡುವ ತನ್ನ ಜಾಗವನ್ನು ಅಧಿಕೃತವಾಗಿ ಕಾಯ್ದಿರಿಸಿದೆ. ಐರ್ಲೆಂಡ್ ಕನಸು ಭಗ್ನ 2027ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ಐರ್ಲೆಂಡ್ ತಂಡಕ್ಕೆ ಅಫ್ಘಾನಿಸ್ತಾನ್ ವಿರುದ್ಧದ 5 ಪಂದ್ಯಗಳ […] The post ಮಳೆಯಿಂದ ಬದಲಾಯ್ತು ಭವಿಷ್ಯ: 2027ರ ಮಹಾಸಮರಕ್ಕೆ ಅಫ್ಘಾನಿಸ್ತಾನ್ ಸಜ್ಜು, ಐರ್ಲೆಂಡ್ ಕನಸು ಭಗ್ನ! appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಟೀಮ್ ಇಂಡಿಯಾ ತಾರೆಗಳ ಕಂಬ್ಯಾಕ್ ಗೆ BCCI ಮಾಸ್ಟರ್ ಪ್ಲಾನ್: NCAಯಲ್ಲಿ ಕಠಿಣ ಫಿಟ್ನೆಸ್ ಕಸರತ್ತು!
Next Article
ಟೀಮ್ ಇಂಡಿಯಾಗೆ ಮೂವರು ಹೊಸ ಮುಖಗಳು: ‘ಪೆಪ್ ಟಾಕ್’‌ನಲ್ಲಿ ಗಂಭೀರ್ ನೀಡಿದ ಸಂದೇಶವೇನು?

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment