2027 ವಿಶ್ವಕಪ್‌ಗೆ ಹೊಸ ಮುಹೂರ್ತ? ಗಾಂಧಿ ಜಯಂತಿಯಂದು ಟೂರ್ನಿ ಆರಂಭಕ್ಕೆ ಐಸಿಸಿ ಪ್ಲಾನ್

2 months ago

44

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಫ್ರಿಕಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ಗೆ ಈಗಿನಿಂದಲೇ ಕುತೂಹಲ ಹೆಚ್ಚಾಗಿದೆ. ಟೂರ್ನಿಯ ಆರಂಭದ ದಿನಾಂಕದ ಕುರಿತು ಐಸಿಸಿ ಹೊಸ ಯೋಜನೆಯೊಂದನ್ನು ಪರಿಶೀಲಿಸುತ್ತಿದ್ದು, ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2ರಂದು ವಿಶ್ವಕಪ್ ಆರಂಭಿಸುವ ಸಾಧ್ಯತೆ ಚರ್ಚೆಯಲ್ಲಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯದಲ್ಲಿ ನಡೆಯಲಿರುವ ಈ ಮಹತ್ವದ ಟೂರ್ನಿ ಗಾಂಧಿ ಜಯಂತಿಯಂದು ಆರಂಭವಾದರೆ, ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ವಿಶೇಷ ಸಂದರ್ಭವಾಗಲಿದೆ. ಮಹಾತ್ಮ ಗಾಂಧೀಜಿಯವರ ಜೀವನದ ಪ್ರಮುಖ ಅವಧಿಯೊಂದು ದಕ್ಷಿಣ ಆಫ್ರಿಕಾದಲ್ಲಿ ಕಳೆದಿದ್ದು, ಅಲ್ಲಿಯೇ […] The post 2027 ವಿಶ್ವಕಪ್‌ಗೆ ಹೊಸ ಮುಹೂರ್ತ? ಗಾಂಧಿ ಜಯಂತಿಯಂದು ಟೂರ್ನಿ ಆರಂಭಕ್ಕೆ ಐಸಿಸಿ ಪ್ಲಾನ್ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಡಾರ್ವಿನ್‌ನಲ್ಲಿ ಐತಿಹಾಸಿಕ ಜಯ ಬರೆದ ಬಾಂಗ್ಲಾ: ಬ್ಯಾಟಿಂಗ್ ಕಂಬ್ಯಾಕ್‌ಗೆ ಪ್ಯಾಟ್ ಕಮಿನ್ಸ್ ಪ್ಲಾನ್
Next Article
ವಂದೇ ಮಾತರಂ ವಿವಾದ: ಕಾಂಗ್ರೆಸ್ ಕಚೇರಿಗೆ ಮುತ್ತಿಗೆಗೆ ಮುಂದಾದ ಬಿಜೆಪಿ ಕಾರ್ಯಕರ್ತರು, ಪೊಲೀಸರಿಂದ ತಡೆ

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment