ಗಾಂಜಾ ನಶೆಯಲ್ಲಿದ್ದ 22 ಮಂದಿಗೆ ಕುಮಟಾ ಪೊಲೀಸರ ಬಲೆ: ವಾರದೊಳಗೆ 4 ಪ್ರತ್ಯೇಕ ಪ್ರಕರಣ ದಾಖಲು

2 months ago

40

0

ಹೊಸದಿಗಂತ ವರದಿ ಕಾರವಾರ: ಕಾರವಾರ ಜಿಲ್ಲೆಯ ಕುಮಟಾದಲ್ಲಿ ಮಾದಕ ಗಾಂಜಾ ಸೇವನೆಯಲ್ಲಿ ತೊಡಗಿರುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದು ಒಂದು ವಾರದಲ್ಲಿ 4 ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ನಶೆಯಲ್ಲಿದ್ದ 22 ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮೂರುರು ಗುಡ್ಡ, ರೈಲ್ವೆ ರಸ್ತೆ ಸೇರಿ ಹಲವು ಕಡೆ ದಾಳಿ ಬಂಧಿತರಲ್ಲಿ ಬಹುತೇಕ ಜನ ಉತ್ತರ ಭಾರತದ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಶಾ ಮತ್ತಿತರ ಕಡೆಯವರಾಗಿದ್ದು ಕರ್ನಾಟಕದ ಅಂಕೋಲಾ ಮತ್ತು ಮುದ್ದೇಬಿಹಾಳದ ಇಬ್ಬರು ಸಹ ಪೊಲೀಸರ ವಶವಾಗಿದ್ದಾರೆ. ಬಂಧಿತರೆಲ್ಲರೂ […] The post ಗಾಂಜಾ ನಶೆಯಲ್ಲಿದ್ದ 22 ಮಂದಿಗೆ ಕುಮಟಾ ಪೊಲೀಸರ ಬಲೆ: ವಾರದೊಳಗೆ 4 ಪ್ರತ್ಯೇಕ ಪ್ರಕರಣ ದಾಖಲು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಇಂತಹದ್ದೊಂದು ಸೀನ್​ ಶೂಟ್​ ಮಾಡೋದಕ್ಕೂ ಗುಂಡಿಗೆ ಗಟ್ಟಿ ಇರಬೇಕು! ವೈರಲ್ ರನ್​ ಆಗ್ತಿದೆ ಈ ದೃಶ್ಯ!
Next Article
ಶಿವಮೊಗ್ಗದಲ್ಲಿ ಭೀಕರ ಅಪಘಾತ: ಮೂರು ಭಾಗವಾಗಿ ತುಂಡಾದ ಹೊಂಡಾ ಸಿಟಿ ಕಾರು, ಸವಾರ ಸಾ*ವು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment