25 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ : ಶಾಸಕ ರವಿಕುಮಾರ್

3 months ago

34

0

ಮಂಡ್ಯ: ತಾಲ್ಲೂಕಿನ ಹೊಸಬೂದನೂರು ಗ್ರಾಮಕ್ಕೆ ತೆರಳುವ ಸೇತುವೆ, ಕೆರೆ ಕೋಡಿ ನಿರ್ಮಾಣ ಹಾಗೂ ಕೆರೆ ಏರಿ ಮೇಲಿನ ರಸ್ತೆ ಅಭಿವೃದ್ಧಿಗೆ 5 ಕೋಟಿ ವೆಚ್ಚದಲ್ಲಿ ಶಾಸಕ ಪಿ. ರವಿಕುಮಾರ್‌ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೊಸಬೂದನೂರು ಗ್ರಾಮದ ಕೆರೆ ಕೋಡಿ ಹೊಡೆದ ಸಂದರ್ಭ ತಾತ್ಕಾಲಿಕವಾಗಿ ಒಂದು ಕೋಡಿಯನ್ನು ನಿರ್ಮಾಣ ಮಾಡಲಾಗಿತ್ತು. ಪ್ರಸ್ತುತ ಕಾವೇರಿ ನೀರಾವರಿ ನಿಗಮದಿಂದ 5 ಕೋಟಿ ರೂ. ಬಿಡುಗಡೆಯಾಗಿದ್ದು, ಪ್ರಸ್ತುತ ಇರುವ ಸೇತುವೆ ಕಿರಿದು ಹಾಗೂ ಶಿಥಿಲವಾಗಿರುವುದರಿಂದ ಹೊಸದಾಗಿ ನಿರ್ಮಾಣ […] The post 25 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ : ಶಾಸಕ ರವಿಕುಮಾರ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ರೈತರ ಬೆಳೆ ಉಳಿವಿಗೆ ಒಂದು ಕಟ್ಟು ನೀರು ಕೊಡಿ : ಸಚ್ಚಿದಾನಂದ ಒತ್ತಾಯ
Next Article
ಹಳೆಯ ವಾಹನಗಳಿಗೆ ಎಥೆನಾಲ್ ಮಿಶ್ರಿತ ಇಂಧನ ಮಾರಕ : ARAI ವರದಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment