ಹಳೆಯ ವಾಹನಗಳಿಗೆ ಎಥೆನಾಲ್ ಮಿಶ್ರಿತ ಇಂಧನ ಮಾರಕ : ARAI ವರದಿ

3 months ago

36

0

ವಾಹನಗಳ ಇಂಧನ ವ್ಯವಸ್ಥೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಹಳೆಯ ಮಾದರಿಯ, ಅಂದರೆ ‘E10’ (ಶೇ 10ರಷ್ಟು ಎಥೆನಾಲ್ ಮಿಶ್ರಿತ) ಇಂಧನ ಬಳಕೆಗೆ ವಿನ್ಯಾಸಗೊಳಿಸಲಾದ ಕಾರುಗಳಲ್ಲಿ ‘E20’ (ಶೇ 20ರಷ್ಟು ಎಥೆನಾಲ್ ಮಿಶ್ರಿತ) ಇಂಧನವನ್ನು ಬಳಸುವುದರಿಂದ ವಾಹನದ ರಬ್ಬರ್ ಬಿಡಿಭಾಗಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ‘ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ’ (ARAI) ಸಿದ್ಧಪಡಿಸಿರುವ ವರದಿಯೊಂದು ತಿಳಿಸಿದೆ. ಈ ವರದಿ ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲವಾದರೂ, ವಾಹನ ತಯಾರಕರಿಗೆ ಮತ್ತು ಸರ್ಕಾರಕ್ಕೆ ಇದು ಪ್ರಮುಖ ಉಲ್ಲೇಖವಾಗಲಿದೆ. ಹೊಸ ಇಂಧನ […] The post ಹಳೆಯ ವಾಹನಗಳಿಗೆ ಎಥೆನಾಲ್ ಮಿಶ್ರಿತ ಇಂಧನ ಮಾರಕ : ARAI ವರದಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
25 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ : ಶಾಸಕ ರವಿಕುಮಾರ್
Next Article
18 ಜಿಲ್ಲೆಗಳಲ್ಲಿ 3 ದಿನಗಳ ಕಾಲ ಭಾರೀ ಮಳೆ ; ಎಲ್ಲೆಲ್ಲಿ ಮಳೆಯಾಗಲಿದೆ ಗೊತ್ತೇ ?

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment