ಹುಟ್ಟುಹಬ್ಬದ ಗಿಫ್ಟ್ ಆಮಿಷಕ್ಕೆ ಸಿಲುಕಿ 2.82 ಲಕ್ಷ ರೂ. ಕಳೆದುಕೊಂಡ ನಿವೃತ್ತ ಯೋಧ

4 months ago

22

0

ತುಮಕೂರು: ನಿವೃತ್ತ ಯೋಧರೊಬ್ಬರು (Retired Soldier) ತಮ್ಮ ಹುಟ್ಟುಹಬ್ಬದ (Birthday) ದಿನವೇ ಸೈಬರ್ ವಂಚಕರ ಜಾಲಕ್ಕೆ (Cyber Crime) ಸಿಲುಕಿ ಬರೋಬ್ಬರಿ 2.82 ಲಕ್ಷ ರೂಪಾಯಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ತುಮಕೂರಿನಲ್ಲಿ (Tumkur) ನಡೆದಿದೆ.  ಹುಟ್ಟುಹಬ್ಬದಂದೇ ವಂಚನೆಗೆ ಗುರಿ ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದ ನಿವಾಸಿ, ನಿವೃತ್ತ ಯೋಧ ಶಿವಕುಮಾರ್ ಅವರಿಗೆ ಜೂನ್ 20ರಂದು ಹುಟ್ಟುಹಬ್ಬವಿತ್ತು. ಮುಂಜಾನೆಯೇ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಮಾತುಕತೆಯ ನಡುವೆ ತಾವು ಅಮೂಲ್ಯವಾದ ಹುಟ್ಟುಹಬ್ಬದ ಉಡುಗೊರೆ (Gift) ಕಳುಹಿಸಿಕೊಡುವುದಾಗಿ ನಂಬಿಸಿ, ಶಿವಕುಮಾರ್ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ನಗರಾಭಿವೃದ್ಧಿ ಪ್ರಾಧಿಕಾರಗಳು ಪ್ರತಿ ತಿಂಗಳು ಪ್ರಾಧಿಕಾರದ ಸಭೆ ನಡೆಸಬೇಕು: ಡಾ.ಯತೀಂದ್ರ ಸಿದ್ದರಾಮಯ್ಯ
Next Article
2ನೇ ಸಚಿವ ಸಂಪುಟ ಸಭೆಯಲ್ಲಿ ಡಿಕೆ ಶಿವಕುಮಾರ್ ಸರ್ಕಾರದ ಮಹತ್ವದ ತೀರ್ಮಾನಗಳು ಹೀಗಿವೆ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment