ಹಾಕಿ ವಿಶ್ವಕಪ್‌ | ಅರ್ಜೆಂಟೀನಾ ವಿರುದ್ಧ 3-5 ಸೋಲು: ಸೆಮೀಸ್ ರೇಸ್‌ನಿಂದ ಭಾರತ ಔಟ್

1 month ago

41

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೆಮಿಫೈನಲ್‌ ಪ್ರವೇಶಕ್ಕಾಗಿ ಮಹತ್ವದ ಹೋರಾಟ ನಡೆಸಿದ ಭಾರತಕ್ಕೆ ಅರ್ಜೆಂಟೀನಾ ವಿರುದ್ಧ ನಿರಾಸೆಯ ಫಲಿತಾಂಶ ಎದುರಾಗಿದೆ. 3-5 ಗೋಲುಗಳ ಅಂತರದಲ್ಲಿ ಸೋಲು ಕಂಡ ಹರ್ಮನ್‌ಪ್ರೀತ್ ಸಿಂಗ್ ಪಡೆ, ಟೂರ್ನಿಯ ಮುಂದಿನ ಹಂತಕ್ಕೆ ತಲುಪುವ ಅವಕಾಶವನ್ನು ಕಳೆದುಕೊಂಡಿದೆ. ಎರಡನೇ ಸುತ್ತಿನಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ ಇದೀಗ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಆರಂಭದಲ್ಲೇ ಅರ್ಜೆಂಟೀನಾ ಮೇಲುಗೈ ಪಂದ್ಯದ ಮೊದಲ ನಿಮಿಷದಲ್ಲೇ ಅರ್ಜೆಂಟೀನಾ ಗೋಲಿನ ಖಾತೆ ತೆರೆದಿತ್ತು. ಬಳಿಕ ಮತ್ತೊಂದು ಗೋಲು ಸೇರಿಸಿಕೊಂಡು ಭಾರತಕ್ಕೆ ಆರಂಭಿಕ […] The post ಹಾಕಿ ವಿಶ್ವಕಪ್‌ | ಅರ್ಜೆಂಟೀನಾ ವಿರುದ್ಧ 3-5 ಸೋಲು: ಸೆಮೀಸ್ ರೇಸ್‌ನಿಂದ ಭಾರತ ಔಟ್ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
1 ಕೊಲೆ, 3 ದರೋಡೆ, 12 ಸುಲಿಗೆ ಸೇರಿದಂತೆ 174 ಪ್ರಕರಣ ಭೇದಿಸಿದ ಶಿವಮೊಗ್ಗ ಪೊಲೀಸ್ ತಂಡ!ಐಜಿಪಿ ಬಿ.ಆರ್. ರವಿಕಾಂತೇಗೌಡರಿಂದ ಬಹುಮಾನ!
Next Article
ಕೊಲಂಬೊದಲ್ಲಿ ಭಾರತದ ರನ್‌ಗಳ ಸುನಾಮಿ: ಜುರೇಲ್-ಪಡಿಕ್ಕಲ್ ಶತಕದ ಅಬ್ಬರ, 503ಕ್ಕೆ ಡಿಕ್ಲೇರ್

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment