ಥಿಯೇಟರ್‌ನಲ್ಲಿ ಸಿನಿಮಾ ನೋಡೋದು ಇನ್ಮುಂದೆ ದುಬಾರಿ: ಸೆ.30ರಿಂದ ಟಿಕೆಟ್ ಮೇಲೆ ಹೆಚ್ಚುವರಿ ಸೆಸ್

1 month ago

59

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿನಿಮಾ ನೋಡೋಕೆ ಥಿಯೇಟರ್‌ಗೆ ಹೋಗೋ ಪ್ರೇಕ್ಷಕರ ಜೇಬಿಗೆ ಇನ್ಮುಂದೆ ಹೆಚ್ಚುವರಿ ಹೊರೆ ಬೀಳುವ ಎಲ್ಲಾ ಲಕ್ಷಣಗಳು ಕಾಣ್ತಿವೆ. ಕರ್ನಾಟಕದಲ್ಲಿ ಸೆಪ್ಟೆಂಬರ್ 30ರಿಂದ ಸಿನಿಮಾ ಟಿಕೆಟ್‌ಗಳ ಮೇಲೆ ಗರಿಷ್ಠ 2% ಹೆಚ್ಚುವರಿ ಸೆಸ್ ಜಾರಿಗೆ ಬರಲಿದ್ದು, ಇದರ ಪರಿಣಾಮ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುವ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಪ್ರತಿ ಟಿಕೆಟ್‌ಗೆ ನಿಖರವಾಗಿ ಎಷ್ಟು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಸಿನಿಮಾ ಟಿಕೆಟ್‌ಗಳ ಮೇಲೆ ಹೆಚ್ಚುವರಿ ಸೆಸ್ ವಿಧಿಸುವ ನಿರ್ಧಾರಕ್ಕೆ […] The post ಥಿಯೇಟರ್‌ನಲ್ಲಿ ಸಿನಿಮಾ ನೋಡೋದು ಇನ್ಮುಂದೆ ದುಬಾರಿ: ಸೆ.30ರಿಂದ ಟಿಕೆಟ್ ಮೇಲೆ ಹೆಚ್ಚುವರಿ ಸೆಸ್ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಫುಟ್‌ಪಾತ್‌ಗೆ ಮತ್ತೆ ಕಾಲಿಟ್ರೆ FIR ಗ್ಯಾರಂಟಿ: ಬೆಂಗಳೂರಿನಲ್ಲಿ ಮರುಒತ್ತುವರಿಗೆ ಕೃಷ್ಣ ಬೈರೇಗೌಡ ಖಡಕ್ ವಾರ್ನಿಂಗ್
Next Article
ಟಿ. ನರಸೀಪುರದಲ್ಲಿ ಭರ್ಜರಿ ಶೋಭಾಯಾತ್ರೆ: ಲಿಂಕ್ ರಸ್ತೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment