ಹೀಟ್‌ಸ್ಟ್ರೋಕ್‌ನಿಂದ ತುಮಕೂರಿನಲ್ಲಿ 32 ನವಿಲುಗಳ ಸಾವು?

5 months ago

44

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಬಿಸಿಲು ಅತಿಯಾಗಿದೆ. ಜನರಂತೆಯೇ ಪ್ರಾಣಿಪಕ್ಷಿಗಳು ಕೂಡ ಈ ಬಿಸಿಲಿನಿಂದ ಹೈರಾಣಾಗಿವೆ. ತುಮಕೂರು ಜಿಲ್ಲೆಯ ವಿವಿಧ ಭಾಗದಲ್ಲಿ ಒಟ್ಟಾರೆ 32 ನವಿಲುಗಳು ಮೃತಪಟ್ಟಿವೆ. ಈ ನವಿಲುಗಳು ಹೀಟ್‌ಸ್ಟ್ರೋಕ್‌ನಿಂದ ಸಾವನ್ನಪ್ಪಿರುವ ಶಂಕೆ ಇದೆ. ತುಮಕೂರು ತಾಲೂಕಿನ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂಧ್ರ, ಹುಲ್ಲೆನಹಳ್ಳಿ ಹಾಗೂ ಇನ್ನಿತರ ಗ್ರಾಮಗಳಲ್ಲಿ ಕಳೆದ ಐದು ದಿನಗಳಲ್ಲಿ 32 ನವಿಲುಗಳು ಉಸಿರುಚೆಲ್ಲಿವೆ. ಊರಿನ ಜನ ನವಿಲುಗಳ ಕಳೇಬರ ನೋಡಿ ಗಾಬರಿಯಾಗಿದ್ದು, ಬಿಸಿಲು ಸಹಿಸಿಕೊಳ್ಳಲು ಆಗದೇ ಮೃತಪಟ್ಟಿರಬಹುದು ಎನ್ನುತ್ತಿದ್ದಾರೆ. ಮೃತ ನವಿಲುಗಳನ್ನು ಮರಣೋತ್ತರ […] The post ಹೀಟ್‌ಸ್ಟ್ರೋಕ್‌ನಿಂದ ತುಮಕೂರಿನಲ್ಲಿ 32 ನವಿಲುಗಳ ಸಾವು? appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಇ ಪತ್ರಿಕೆಯಲ್ಲಿ ದೆ ಕುತೂಹಲಕಾರಿ ಕ್ರೈಂ, ಕೋರ್ಟ್, ಪೊಲಿಟಿಕಲ್ ಸುದ್ದಿಗಳು!
Next Article
ಮಗ ಗೋಲ್ಡ್‌ ಮೆಡಲ್‌ ತೆಗೆದುಕೊಳ್ಳೋದನ್ನು ನೋಡೋಕೆ ಬರುತ್ತಿದ್ದ ತಂದೆ ಅಪಘಾತದಲ್ಲಿ ಸಾ*ವು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment