ಮಗ ಗೋಲ್ಡ್‌ ಮೆಡಲ್‌ ತೆಗೆದುಕೊಳ್ಳೋದನ್ನು ನೋಡೋಕೆ ಬರುತ್ತಿದ್ದ ತಂದೆ ಅಪಘಾತದಲ್ಲಿ ಸಾ*ವು

5 months ago

63

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾಲೇಜಿನ ಘಟಿಕೋತ್ಸವದಲ್ಲಿ ಭಾಗಿಯಾಗಿ, ಮಗ ಗೋಲ್ಡ್‌ ಮೆಡಲ್‌ ತೆಗೆದುಕೊಳ್ಳೋದನ್ನು ನೋಡೋಕೆ ಬರುತ್ತಿದ್ದ ವೇಳೆ ಅಪಘಾತದಲ್ಲಿ ತಂದೆ ಮೃತಪಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಬೇಕಿದ್ದ ಶಿವಕುಮಾರ್‌ ಸಕ್ಸೇನಾ ಆಟೋ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉಜ್ಜಯನಿಯಲ್ಲಿದ್ದ ಶಿವಕುಮಾರ್‌ ಸಕ್ಸೇನಾ ಹಾಗೂ ಪತ್ನಿ ಮಾಲತಿ ಸಕ್ಸೇನಾ ಬರೋಬ್ಬರಿ 896 ಕಿ.ಮೀ ದೂರ ಪ್ರಯಾಣ ಮಾಡಿ ಮಗನಿಗಾಗಿ ಬರುತ್ತಿದ್ದರು. ಮಗ ದಿವ್ಯಾಂಶು ಸಕ್ಸೇನಾ ಓದುತ್ತಿದ್ದ ಕಲಬುರಗಿಗೆಗೆ ಬಂದಿದ್ದು, ಯುನಿವರ್ಸಿಟಿಗೆ ಹೋಗೋಕೆ ಆಟೋ […] The post ಮಗ ಗೋಲ್ಡ್‌ ಮೆಡಲ್‌ ತೆಗೆದುಕೊಳ್ಳೋದನ್ನು ನೋಡೋಕೆ ಬರುತ್ತಿದ್ದ ತಂದೆ ಅಪಘಾತದಲ್ಲಿ ಸಾ*ವು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಹೀಟ್‌ಸ್ಟ್ರೋಕ್‌ನಿಂದ ತುಮಕೂರಿನಲ್ಲಿ 32 ನವಿಲುಗಳ ಸಾವು?
Next Article
ವರದಕ್ಷಿಣೆ ಕಿರುಕುಳದ ಒತ್ತಡದಿಂದ ಆತ್ಮಹತ್ಯೆಗೆ ಶರಣಾದ ಟೆಕ್ಕಿ, ಮಗು ಅನಾಥ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment