ದಾವಣಗೆರೆ|ಜೂ.4 ರಂದು ಬೆ.9 ರಿಂದ ಸಾಯಂಕಾಲ 5 ರವರೆಗೆ ವಿದ್ಯುತ್ ವ್ಯತ್ಯಯ

4 months ago

44

0

ದಾವಣಗೆರೆ ,ಜೂನ್‌ 03,: ದಾವಣಗೆರೆ ಮತ್ತು ಕೆ.ವಿ ಯರಗುಂಟೆ ವಿದ್ಯುತ್ ವಿತರಣಾ ಕೇಂದ್ರದಿAದ ಹೊರಡುವ ಫೀಡರ್‌ಗಳಲ್ಲಿ ಬೆವಿಕಂ ವತಿಯಿಂದ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿAದ ಜೂನ್‌ 4 ರಂದು  ಬೆಳಿಗ್ಗೆ 09-00  ರಿಂದ ಸಾಯಂಕಾಲ 05-00 ಗಂಟೆಯವರೆಗೆ  ಕರೂರು ಇಂಡಸ್ಟ್ರೀಯಲ್‌ ಫೀಡರ್ ಮತ್ತು ಸುತ್ತಮುತ್ತಲ ಪ್ರದೇಶಗಳು, ಜಿಲ್ಲಾಧಿಕಾರಿಗಳ ಕಛೇರಿ , ಜಿ.ಎಮ್.ಐ.ಟಿ ಹಿಂಭಾಗ, ಸ್ಮಾರ್ಟ್ ಸಿ.ಟಿ ಆಫೀಸ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು. ಜಯನಗರ ಫೀಡರ್,ಇ.ಎಸ್.ಐ ಹಾಸ್ಪೀಟಲ್ ಸುತ್ತಮುತ್ತ, ರಾಷ್ಟ್ರೋತ್ತನ ಶಾಲೆ, ದುರ್ಗಾಂಭಿಕಾ ದೇವಸ್ಥಾನ, ನಿಟ್ಟುವಳ್ಳಿ  ಬಡಾವಣೆ, ಚಕ್ಕಿನಹಳ್ಳಿ ಬಡಾವಣೆ, 60 ಅಡಿ ರಸ್ತೆ, ¸ಸೈಯದ್ ಪೀರ್ ಬಡಾವಣೆ,  ಮೌನೇಶ್ವರ ಬಡಾವಣೆ,  ಮಂಜುನಾಥ ಲೇಔಟ್,ಸರಸ್ವತಿ ಬಡಾವಣೆ ಬೆಸ್ಕಂ ಆಫೀಸ್ ದುರ್ಗಾಂಭಿಕಾ ಶಾಲೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು Read also : ದಾವಣಗೆರೆ ಮಹಾನಗರ ಪಾಲಿಕೆ : ಮೇ ತಿಂಗಳಲ್ಲಿ ನಿಯಮ ಉಲ್ಲಂಘಿಸಿದವರಿಂದ ₹92,900 ದಂಡ ವಸೂಲಿ ಕಾಳಿದಾಸ ಸರ್ಕಲ್, ಜಯನಗರ ಬಿ & ಸಿ ಬ್ಲಾಕ್, ಚರ್ಚ್ ರೋಡ್, ಭಗಿರಥ ಸರ್ಕಲ್, ಮೋರ್, ಖಾದಿ ಕೇಂದ್ರ, ಆಂಜನೇಯ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ
Next Article
ದಾವಣಗೆರೆ ಮಹಾನಗರ ಪಾಲಿಕೆ : ಮೇ ತಿಂಗಳಲ್ಲಿ ನಿಯಮ ಉಲ್ಲಂಘಿಸಿದವರಿಂದ ₹92,900 ದಂಡ ವಸೂಲಿ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment