ಮಡಿಕೇರಿಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ: 4.04 ಲಕ್ಷ ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

21 hours ago

4

0

ಹೊಸದಿಗಂತ ವರದಿ ಮಡಿಕೇರಿ: ನಗರದಲ್ಲಿ ಮಾದಕ‌ ವಸ್ತು (ಎಂಡಿಎಂಎ‌) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 4.04 ಲಕ್ಷ ರೂ. ಮೌಲ್ಯದ 11 ಗ್ರಾಂ ಎಂಡಿಎಂಎ ಮಾದಕ ಪದಾರ್ಥ, 5 ಮೊಬೈಲ್, ತಲಾ ಒಂದು ಆಟೋ ರಿಕ್ಷಾ, ತೂಕದ ಯಂತ್ರ ಹಾಗೂ ಬ್ಯಾಗ್‌ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನಗರದ ಗೌಳಿಬೀದಿ ನಿವಾಸಿ, ಆಟೋ ಚಾಲಕ ರುಹೇಜ್ (29) ಹಾಗೂ ಮಾರ್ಕೇಟ್ ಬಳಿಯ ನಿವಾಸಿ, ಬಿಬಿಎ ವಿದ್ಯಾರ್ಥಿ ಮಹಮ್ಮದ್ ಶಾಕೀಜ್(19) ಎಂದು ಗುರುತಿಸಲಾಗಿದೆ. ನಗರದ ಗೌಳಿಬೀದಿಯ ಕಂಚಿಕಾಮಾಕ್ಷಿ ದೇವಾಲಯದ […]

The post ಮಡಿಕೇರಿಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ: 4.04 ಲಕ್ಷ ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ appeared first on ONLINE.

Click here to Read More
Previous Article
ಸೌಜನ್ಯ ಪ್ರಕರಣ ತನಿಖೆ ಚುರುಕು: ಮಣ್ಣಸಂಕದ ಕಾಡಿಗೆ ಎಸ್‌ಐಟಿ ಭೇಟಿ, ಕ್ರೈಂ ಸೀನ್ ಮರುಸೃಷ್ಟಿ
Next Article
ಗಲಭೆ ಸೃಷ್ಟಿಸಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಯತ್ನ: ಆರ್. ಅಶೋಕ್ ವಾಗ್ದಾಳಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment