ಸೌಜನ್ಯ ಪ್ರಕರಣ ತನಿಖೆ ಚುರುಕು: ಮಣ್ಣಸಂಕದ ಕಾಡಿಗೆ ಎಸ್‌ಐಟಿ ಭೇಟಿ, ಕ್ರೈಂ ಸೀನ್ ಮರುಸೃಷ್ಟಿ

21 hours ago

2

0

ಹೊಸದಿಗಂತ ಮಂಗಳೂರು: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮರು ತನಿಖೆ ನಡೆಸುತ್ತಿರುವ ಎಸ್‌ಐಟಿ, ಇಂದು ಸೌಜನ್ಯ ಶವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಯ ಮರುಸೃಷ್ಟಿ ನಡೆಸುವ ಕಾರ್ಯ ಹಮ್ಮಿಕೊಂಡಿದೆ. ತನಿಖಾಧಿಕಾರಿ ಲೋಕೇಶ್ ಜಗಲಸಾರ್ ನೇತೃತ್ವದಲ್ಲಿ ಆಗಮಿಸಿರುವ ಎಸ್‌ಐಟಿ ತಂಡದ ಜೊತೆ ಎಫ್‌ಎಸ್‌ಎಲ್ ಸಿಬ್ಬಂದಿ ಕೂಡ ಇದ್ದಾರೆ. 14 ವರ್ಷದ ಹಿಂದೆ ಸೌಜನ್ಯ ಮೃತದೇಹ ಪತ್ತೆಯಾದ ಧರ್ಮಸ್ಥಳದ ಮಣ್ಣಸಂಕದ ಕಾಡಿಗೆ ಭೇಟಿ ನೀಡಿರುವ ತಂಡ ಸ್ಥಳ ಪರಿಶೀಲನೆ ನಡೆಸಿದೆ. […]

The post ಸೌಜನ್ಯ ಪ್ರಕರಣ ತನಿಖೆ ಚುರುಕು: ಮಣ್ಣಸಂಕದ ಕಾಡಿಗೆ ಎಸ್‌ಐಟಿ ಭೇಟಿ, ಕ್ರೈಂ ಸೀನ್ ಮರುಸೃಷ್ಟಿ appeared first on ONLINE.

Click here to Read More
Previous Article
ವಂಚನೆ ಪ್ರಕರಣ: ಶಿವಂ ಅಸೋಸಿಯೇಟ್ಸ್‌ಗೆ ಸೇರಿದ 427.16 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
Next Article
ಮಡಿಕೇರಿಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ: 4.04 ಲಕ್ಷ ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment