ಮೊಳಕಾಲ್ಮೂರು ಬಳಿ ಮತ್ತೊಂದು ಅಪಘಾತ | ಚಳ್ಳಕೆರೆಯ 5 ಜನ ಸಾವು | ಒಂದೇ ದಿನದ ಅಂತರದಲ್ಲಿ ಜಿಲ್ಲೆಯಲ್ಲಿ ಹತ್ತು ಸಾವು

4 months ago

30

0

CHITRADURGA NEWS | 29 MAY 2026 ಮೊಳಕಾಲ್ಮೂರು: ಒಂದೇ ದಿನದ ಅಂತರದಲ್ಲಿ ಮೊಳಕಾಲ್ಮೂರು ತಾಲೂಕಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಚಳ್ಳಕೆರೆ ಮೂಲದ ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ಕಾರಿನ ಟೈಯರ್‌ ಸ್ಪೋಟಗೊಂಡ ಪರಿಣಾಮ ಲಾರಿಗೆ ಕಾರು ಅಪ್ಪಳಿಸಿದ್ದು, ಕಾರಿನಲ್ಲಿದ್ದ ಐವರು ಅಸುನೀಗಿದ್ದಾರೆ. ಇದನ್ನೂ ಓದಿ:ವಸತಿ ಯೋಜನೆಗೆ ಅರ್ಜಿ ಆಹ್ವಾನ ತುಮಕೂರ್ಲಹಳ್ಳಿ ಶ್ರೀನಿವಾಸ ಡಾಬಾ ಸಮೀಪ ರಸ್ತೆ ಬದಿ ನಿಂತಿದ್ದ ಲಾರಿಗೆ  ಕಾರು ಡಿಕ್ಕಿಯಾಗಿದೆ. ಕಾರಿ ಚಾಲಕ ರಘು(40) ಚಳ್ಳಕೆರೆ ಟೌನ್, ರುದ್ರೇಶ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಫ್ಯಾಟಿ ಲಿವರ್ ನಿರ್ಲಕ್ಷಿಸಿದರೆ ಕಿಡ್ನಿಗೂ ಕುತ್ತು! ತಜ್ಞರ ಎಚ್ಚರಿಕೆ ವರದಿ ಇಲ್ಲಿದೆ
Next Article
ವಿಶ್ವ ಪರಿಸರ ದಿನದ ಅಂಗವಾಗಿ ಮುರುಘಾ ಮಠದಿಂದ ಮೇ.30 ರಿಂದ ಜೂನ್ 5ರವರೆಗೆ ಸಸಿ ನೆಡುವ ಸಪ್ತಾಹ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment