ದೆಹಲಿಯಲ್ಲಿ ಭೀಕರ ದುರಂತ: ಏಕಾಏಕಿ 5 ಅಂತಸ್ತಿನ ಕಟ್ಟಡ ಕುಸಿದು ಒಬ್ಬ ಸಾವು, 9 ಜನ ಗಾಯ

4 months ago

44

0

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ಬೆಳಿಗ್ಗೆ ಮನಕಲಕುವ ದುರಂತ ಸಂಭವಿಸಿದೆ. ಸಾಕೇತ್ ಮೆಟ್ರೋ ನಿಲ್ದಾಣದ ಬಳಿ ಸೈದುಲಾಜಬ್ ಪ್ರದೇಶದಲ್ಲಿ 5 ಅಂತಸ್ತಿನ ವಾಣಿಜ್ಯ ಕಟ್ಟಡ ಏಕಾಏಕಿ ಕುಸಿದು 26 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಇನ್ನೂ ಒಂಬತ್ತು ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದೆ. ಘಟನೆಯ ವಿವರ : ಶನಿವಾರ ಸಂಜೆ 7.44ರ ಸುಮಾರಿಗೆ ಸೈದುಲಾಜಬ್‌ನ ವೆಸ್ಟರ್ನ್ ಮಾರ್ಗದಲ್ಲಿದ್ದ ಈ ಕಟ್ಟಡ ಕುಸಿದಿದೆ. ಕಟ್ಟಡದಲ್ಲಿ ತರಬೇತಿ ಸಂಸ್ಥೆಗಳು, ಕೆಫೆಗಳು ಮತ್ತು ಕಚೇರಿಗಳು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
Yoga For Wellbeing | Yoga Therapy for Obesity | KARTHIK MAHANTESH |PART-04| 31.05.2026 | DD Chandana
Next Article
Job: ಐಸಿಎಸ್​ಐಎಲ್​ನಲ್ಲಿ ನೇಮಕಾತಿ; ನೇರ ಸಂದರ್ಶನದ ಮೂಲಕ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವ ಸುವರ್ಣಾವಕಾಶ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment