ಕಟೀಲು ದೇಗುಲದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 72 ಜೋಡಿಗಳು!

5 months ago

28

0

ಹೊಸ ದಿಗಂತ ಡಿಜಿಟಲ್ ಡೆಸ್ಕ್ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ 72 ಸರಳ ವಿವಾಹ ನಡೆಯಿತು. ಕಟೀಲು ದೇವಿಯ ಸನ್ನಿಧಿಯಲ್ಲಿ ಮದುವೆ ಆಗುತ್ತೇವೆಂದು ಹರಕೆ ಹೇಳಿಕೊಳ್ಳುವವರು, ಭಕ್ತಿಯಿಂದ ಇಚ್ಛಿಸಿದವರು ಅತ್ಯಂತ ಸರಳ ರೀತಿಯಲ್ಲಿ ವಿವಾಹ ಆಗುತ್ತಾರೆ. ಸಾಮಾನ್ಯವಾಗಿ 50, 60 ಜೋಡಿಗಳು ಮದುವೆ ಆಗುತ್ತಿದ್ದರು. ಆದರೆ ಇಂದು ನಡೆದ ಮದುವೆಗಳ ಸಂಖ್ಯೆ ಈ ವರುಷದ ಅತ್ಯಂತ ಹೆಚ್ಚು ಸಂಖ್ಯೆಯಾಗಿದೆ. ವರುಷದಿಂದ ವರುಷ ಕಟೀಲು ದೇಗುಲದಲ್ಲಿ ವಿವಾಹ ಆಗುವವರ ಸಂಖ್ಯೆ ಹೆಚ್ಚುತ್ತಿದೆ. ವ್ಯವಸ್ಥಿತ […] The post ಕಟೀಲು ದೇಗುಲದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 72 ಜೋಡಿಗಳು! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
Health Check | ನಿಮ್ಮ ದೇಹ ವಿಶ್ರಾಂತಿ ಬೇಕು ಅನ್ನೋದನ್ನು ಹೇಳುತ್ತೆ ಆದ್ರೆ ಗುರುತಿಸೋದು ಹೇಗೆ?
Next Article
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಲ್ಲ..ಸಮ್ಮಿಶ್ರ ಹವಾಮಾನ ನಡೀತಿದೆ: ಕೆಲವೆಡೆ ಮಳೆ, ಇನ್ನೂ ಕೆಲವೆಡೆ ಬಿಸಿಗಾಳಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment