BREAKING NEWS: ರಾಜ್ಯದಲ್ಲಿ ವಿದ್ಯುತ್‌ ಬಿಕ್ಕಟ್ಟು ; ಲೋಡ್‌ ಶೆಡ್ಡಿಂಗ್  ಆತಂಕ..!

1 month ago

39

0

  ಬೆಂಗಳೂರು, ಸೆ.10: ಏಕಕಾಲಕ್ಕೆ ಮೂರು ವಿದ್ಯುತ್‌ ಉತ್ಫಾಧನಾ ಸ್ಥಾವರಗಳು ನಿರ್ವಹಣಾ ಕಾರಣದಿಂದ ಉತ್ಪಾಧನೆ ಸ್ಥಗಿತಗೊಂಡಿರುವ ಕಾರಣ ರಾಜ್ಯದಲ್ಲಿ ತಾತ್ಕಾಲಿಕ ವಿದ್ಯುತ್‌ ಅಭಾವ ಎದುರಾಗಿದೆ. ಜತೆಗೆ ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಮುಂದುವರಿದ ಬಿಸಿಲಿನ ಬೇಗೆಯಿಂದ ವಿದ್ಯುತ್‌ ಬೇಡಿಕೆ ಗಣನೀಯವಾಗಿ ಹೆಚ್ಚಿದ್ದು, ಉತ್ಪಾದನೆ ಮತ್ತು ಬಳಕೆಯ ನಡುವೆ ಅಂತರ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಮುಂದಿನ 10ರಿಂದ 15 ದಿನಗಳ ಕಾಲ ಸಂಜೆ 6.30ರಿಂದ ರಾತ್ರಿ 9 ಗಂಟೆಯವರೆಗೆ ರಾಜ್ಯದ ವಿವಿಧೆಡೆ ವಿದ್ಯುತ್‌ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. […] The post BREAKING NEWS: ರಾಜ್ಯದಲ್ಲಿ ವಿದ್ಯುತ್‌ ಬಿಕ್ಕಟ್ಟು ; ಲೋಡ್‌ ಶೆಡ್ಡಿಂಗ್  ಆತಂಕ..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಮಣ್ಣಿನ ಗಣೇಶನ ಮೂಲಕ ಪರಿಸರ ಪಾಠ… ಮಕ್ಕಳ ಕೈಯಲ್ಲಿ ಮೂಡಿದ ಸುಸ್ಥಿರ ಮೈಸೂರಿನ ಕನಸು!
Next Article
ಪಾದಯಾತ್ರೆ ಯಶಸ್ವಿ: ಬಿಜೆಪಿಗೆ ಮುಸ್ಲೀಂ ಓಲೈಕೆ ಅವಶ್ಯಕತೆ ಇಲ್ಲ- ಶಾಸಕ ಜನಾರ್ದನ ರೆಡ್ಡಿ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment