ಡಿಸೆಂಬರ್ ನೊಳಗೆ GBA ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ನಡೆಸುತ್ತೇವೆ-ಸಿಎಂ ಡಿಕೆ ಶಿವಕುಮಾರ್

3 months ago

50

0

ನವದೆಹಲಿ,ಜುಲೈ,17,2026 (www.justkannada.in):  ಸುಪ್ರೀಂಕೋರ್ಟ್ ನಮ್ಮ ಮನವಿಯನ್ನು ಪುರಸ್ಕರಿಸಿದ್ದು ಡಿಸೆಂಬರ್ ನೊಳಗೆ ಜಿಬಿಎ ಚುನಾವಣೆಯನ್ನ ನಡೆಸುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು. ಸುಪ್ರೀಕೋರ್ಟ್ ಜಿಬಿಎ ಚುನಾವಣೆಗೆ ಮತ್ತೆ ಕಾಲಾವಕಾಶ ವಿಸ್ತರಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್,  ಡಿಸೆಂಬರ್ 31ರೊಳಗೆ ಜಿಬಿಎ ಚುನಾವಣೆ ಮುಗಿಸುತ್ತೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ‍ನ್ನೂ ಮುಗಿಸುತ್ತೇವೆ. ಡಿಸೆಂಬರ್ ಬಳಿಕ ಯಾವ ಅವಕಾಶವನ್ನ ಕೇಳಲ್ಲ  ಸುಪ್ರೀಂ ಕೋರ್ಟ್ ಕೊಟ್ಟ ಸಮಯವನ್ನ ಸರ್ಕಾರ ಗೌರವಿಸುತ್ತದೆ ಎಂದರು. ಎಸ್ ಐಆರ್ ನಡೆಯುತ್ತಿದ್ದರಿಂದ ಸಮಯ ಕೇಳಿದ್ದವು. […] The post ಡಿಸೆಂಬರ್ ನೊಳಗೆ GBA ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ನಡೆಸುತ್ತೇವೆ-ಸಿಎಂ ಡಿಕೆ ಶಿವಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಸಂಪುಟ ವಿಸ್ತರಣೆ: ಹೊಸಬರಿಗೆ ಅವಕಾಶ ಕೋಡೋದು ಒಳ್ಳೆಯದು- ಸಚಿವ ಸತೀಶ್ ಜಾರಕಿಹೊಳಿ
Next Article
ರಾಜ್ಯದಲ್ಲಿರೋದು ಈಗ ಲ್ಯಾಂಡ್ ಮಾಫಿಯಾ ಸರ್ಕಾರ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment