HEALTH | ನಿಮ್ಮ ಮನೆಯ ಕಲ್ಲಂಗಡಿ ಹಣ್ಣು ನೈಸರ್ಗಿಕವೇ? ರಾಸಾಯನಿಕ ಪತ್ತೆ ಹಚ್ಚಲು ಇಲ್ಲಿದೆ ಸುಲಭ ಪರೀಕ್ಷೆಗಳು

5 months ago

42

0

ಮಧ್ಯಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ತಿಂದ ತಕ್ಷಣ ತಂದೆ ಸಾವು ಮತ್ತು ಮಗ ಗಂಭೀರ ಸ್ಥಿತಿ ತಲುಪಿರುವ ಭೀಕರ ದುರಂತವು, ನಾವು ದಿನನಿತ್ಯ ತಿನ್ನುವ ಹಣ್ಣುಗಳ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಮೂಡಿಸಿದೆ. ಮಾರುಕಟ್ಟೆಯಲ್ಲಿ ಬೇಗ ಲಾಭ ಗಳಿಸಲು ಹಣ್ಣುಗಳನ್ನು ಕೃತಕವಾಗಿ ಹಣ್ಣು ಮಾಡುವುದು ಮತ್ತು ರಾಸಾಯನಿಕ ಇಂಜೆಕ್ಷನ್‌ಗಳನ್ನು ನೀಡುವುದು ಹೆಚ್ಚಾಗುತ್ತಿದ್ದು, ಇದು ಜನರ ಜೀವಕ್ಕೆ ಕಂಟಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ನಾವು ಕೊಳ್ಳುವ ಕಲ್ಲಂಗಡಿ ಹಣ್ಣು ನೈಸರ್ಗಿಕವಾಗಿದೆಯೇ ಅಥವಾ ಕೃತಕ ರಾಸಾಯನಿಕಯುಕ್ತವಾಗಿದೆಯೇ ಎಂದು ಗುರುತಿಸುವುದು ಹೇಗೆ ಎಂಬುದನ್ನು ತಿಳಿಯಬೇಕು. […] The post HEALTH | ನಿಮ್ಮ ಮನೆಯ ಕಲ್ಲಂಗಡಿ ಹಣ್ಣು ನೈಸರ್ಗಿಕವೇ? ರಾಸಾಯನಿಕ ಪತ್ತೆ ಹಚ್ಚಲು ಇಲ್ಲಿದೆ ಸುಲಭ ಪರೀಕ್ಷೆಗಳು appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
Click here to Read More
Previous Article
ಇಶಾನ್ ಕಿಶನ್ ಆರ್ಭಟ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೈದರಾಬಾದ್‌ಗೆ ಭರ್ಜರಿ ಗೆಲುವು!
Next Article
ನಾಳೆ ರಾಜ್ಯದಲ್ಲಿ ಮೆಡಿಸಿನ್‌ ಸಿಗೋದು ಅನುಮಾನ, ಕಾರ್ಪೋರೇಟ್‌ ರಿಯಾಯಿತಿ ವಿರುದ್ಧ ಕೆಮಿಸ್ಟ್‌ಗಳ ಆಕ್ರೋಶ

Related ಜೀವನ ಶೈಲಿ Updates:

Are you sure? You want to delete this comment..! Remove Cancel

Comments (0)

    Leave a comment