HEALTH | ದಿನವಿಡೀ ಕಾಡುವ ಯೋಚನೆಗಳಿಗೆ ಬ್ರೇಕ್ ಹಾಕಿ; ನೆಮ್ಮದಿಯ ನಿದ್ರೆಗಾಗಿ ನಿಮ್ಮ ರಾತ್ರಿಯ ದಿನಚರಿ ಹೀಗಿರಲಿ!

4 months ago

49

0

ಇಂದಿನ ಒತ್ತಡದ ಜೀವನಶೈಲಿಯಲ್ಲಿ ಹಾಸಿಗೆಯ ಮೇಲೆ ಮಲಗಿದ ತಕ್ಷಣ ನಿದ್ರೆ ಬರುವುದು ಕಷ್ಟದ ಕೆಲಸವಾಗಿದೆ. ದಿನವಿಡೀ ಕಾಡುವ ಆಲೋಚನೆಗಳು ಮೆದುಳನ್ನು ಸಕ್ರಿಯವಾಗಿಡುತ್ತವೆ. ಮಲಗುವ ಮುನ್ನ ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸಲು ಕೆಲವು ರಿಲ್ಯಾಕ್ಸಿಂಗ್ ಕ್ರಿಯೆಗಳನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ. ಇದು ಗಾಢವಾದ ನಿದ್ರೆಗೆ ಸಹಾಯ ಮಾಡುತ್ತದೆ. ʼ4-7-8’ ಉಸಿರಾಟದ ಪ್ರಕ್ರಿಯೆಉಸಿರಾಟದ ಕಡೆಗೆ ಗಮನ ಹರಿಸುವುದರಿಂದ ಮನಸ್ಸಿನ ಆತಂಕ ತಕ್ಷಣವೇ ಕಡಿಮೆಯಾಗುತ್ತದೆ. ಹಾಗಾಗಿ 4 ಸೆಕೆಂಡುಗಳ ಕಾಲ ಮೂಗಿನಿಂದ ದೀರ್ಘವಾಗಿ ಉಸಿರು ತಗೆದುಕೋಮಡು. 7 ಸೆಕೆಂಡುಗಳ ಕಾಲ ಉಸಿರನ್ನು ಹಿಡಿದಿಟ್ಟುಕೊಳ್ಳಿ. […] The post HEALTH | ದಿನವಿಡೀ ಕಾಡುವ ಯೋಚನೆಗಳಿಗೆ ಬ್ರೇಕ್ ಹಾಕಿ; ನೆಮ್ಮದಿಯ ನಿದ್ರೆಗಾಗಿ ನಿಮ್ಮ ರಾತ್ರಿಯ ದಿನಚರಿ ಹೀಗಿರಲಿ! appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
Click here to Read More
Previous Article
ಎಚ್ಚರ, ಮಳೆಗಾಲದಲ್ಲಿ ನಿಮ್ಮ ಮನೆ ಸುತ್ತ ಈ ವಸ್ತುಗಳಿದ್ದರೆ ಹಾವುಗಳು ಹುಡುಕಿಕೊಂಡು ಬರುವುದು ಖಚಿತ!
Next Article
HEALTH | ಆರೋಗ್ಯದ ಸೂಪರ್‌ಫುಡ್ ‘ಸಿಹಿ ಗೆಣಸು’: ದಿನನಿತ್ಯ ಸೇವಿಸಿದರೆ ಸಿಗುತ್ತೆಈ ಅದ್ಭುತ ಲಾಭಗಳು

Related ಜೀವನ ಶೈಲಿ Updates:

Are you sure? You want to delete this comment..! Remove Cancel

Comments (0)

    Leave a comment