IND vs AFG | ಭಾರತದ ವಿರುದ್ಧ ಭಾರತದಲ್ಲೇ ಆತಿಥ್ಯ ವಹಿಸಲಿರುವ ಅಫ್ಘಾನ್: ಟಿ20 ಸರಣಿಗೆ ಮುಹೂರ್ತ ಫಿಕ್ಸ್

2 months ago

43

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಜೂನ್‌ನಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿದ್ದ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು, ಇದೀಗ ಮತ್ತೆ ಟಿ20 ಸರಣಿಯಲ್ಲಿ ಎದುರಾಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಆಯೋಜಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ದೆಹಲಿ ಆತಿಥ್ಯ ವಹಿಸುವ ಸಾಧ್ಯತೆ ಮೂರು ಟಿ20 ಪಂದ್ಯಗಳು ಸೆಪ್ಟೆಂಬರ್ 13, 15 ಮತ್ತು 17ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ. ಆದರೆ ಈ […] The post IND vs AFG | ಭಾರತದ ವಿರುದ್ಧ ಭಾರತದಲ್ಲೇ ಆತಿಥ್ಯ ವಹಿಸಲಿರುವ ಅಫ್ಘಾನ್: ಟಿ20 ಸರಣಿಗೆ ಮುಹೂರ್ತ ಫಿಕ್ಸ್ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ದಿನ ಭವಿಷ್ಯ | ಜುಲೈ 24 | ಆದಾಯಕ್ಕಿಂತ ಖರ್ಚು ಹೆಚ್ಚು, ಶುಭ ಸುದ್ದಿ
Next Article
ಕೂದಲು ಉದುರುವ ಸಮಸ್ಯೆ ಇರುವವರು ನಿತ್ಯವೂ ಕುಂಬಳಕಾಯಿ ಬೀಜ ಸೇವಿಸಿ, ಯಾಕೆ ಗೊತ್ತಾ?

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment