ಸಲ್ಮಾನ್ ಖಾನ್‌ ನಟನೆಯ ಬ್ಯಾಟಲ್ ಆಫ್ ಗಾಲ್ವಾನ್ ಟೈಟಲ್ ಚೇಂಜ್​.. ಫ್ಯಾನ್ಸ್ ಶಾಕ್

7 months ago

48

0

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಸಲ್ಮಾನ್ ಸಿನಿಮಾಗಳು ರಿಲೀಸ್ ಆಗಿ ವರ್ಷಗಳೇ ಆಗ್ತಿದೆ. ಸದ್ಯ ರಿಲೀಸ್​ಗೆ ಸಜ್ಜಾಗಿದ್ದ ‘ಬ್ಯಾಟಲ್ ಆಫ್ ಗಾಲ್ವಾನ್’ ಸಿನಿಮಾ ಕೂಡ ಪೋಸ್ಟ್‌‌ಪೋನ್ ಮಾಡುವ ಸೂಚನೆ ಸಿಕ್ಕಿದೆ. ಅಷ್ಟೇ ಅಲ್ಲ, ಚಿತ್ರದ ಟೈಟಲ್ ಕೂಡ ಚೇಂಚ್ ಮಾಡಲಾಗಿದೆ. ಅಷ್ಟಕ್ಕೂ ಏನಿದು ಗೊಂದಲ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಟೈಗರ್, ಕಿಸೀ ಕಾ ಭಾಯಿ ಕಿಸೀ ಕಿ ಜಾನ್ ಬಳಿಕ ಸಲ್ಲು ಸಿನಿಮಾ ಬಗ್ಗೆ ನಿರೀಕ್ಷೆ ಜಾಸ್ತಿಯಾಗಿದ್ದೇ ಹೊರತು, ಸಡನ್ ಸೈಲೆನ್ಸ್ ಕೂಡ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.