ಅತ್ಯಾಚಾರ ಆರೋಪಿಯೊಂದಿಗೆ ಮಹಿಳಾ ಆಯೋಗದ ಅಧ್ಯಕ್ಷೆ ನಂಟು : ರೂಪಾಲಿ ಚಾಕಣಕರ್ ರಾಜೀನಾಮೆ

6 months ago

46

0

ಅತ್ಯಾಚಾರದ ಆರೋಪ ಎದುರಿಸುತ್ತಿರುವ ಜ್ಯೋತಿಷಿ ಅಶೋಕ್ ಖರಾತ್ ಜೊತೆಗಿನ ನಂಟು ಮತ್ತು ಫೋಟೋಗಳು ಭಾರಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ‘ಕ್ಯಾಪ್ಟನ್’ ಎಂದೇ ಪರಿಚಿತರಾಗಿದ್ದ ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯಾದ ಖರಾತ್, ನಿವೃತ್ತಿಯ ಬಳಿಯ ಜ್ಯೋತಿಷಿಯಾಗಿ ನೆಲೆ ಕಂಡುಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು, ತನಗೆ ದೈವಿಕ ಶಕ್ತಿ ಇರುವುದಾಗಿ ಹೇಳಿಕೊಂಡಿದ್ದ ಆತ, ಮಹಿಳೆಯೊಬ್ಬರ ಮೇಲೆ ಮೂರು ವರ್ಷಗಳಲ್ಲಿ ಹಲವು ಬಾರಿ ಅತ್ಯಾಚಾರ ನಡೆಸಿದ್ದರು […] The post ಅತ್ಯಾಚಾರ ಆರೋಪಿಯೊಂದಿಗೆ ಮಹಿಳಾ ಆಯೋಗದ ಅಧ್ಯಕ್ಷೆ ನಂಟು : ರೂಪಾಲಿ ಚಾಕಣಕರ್ ರಾಜೀನಾಮೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
SJM ಸಂಚಾರಿ ದಂತ ಚಿಕಿತ್ಸಾ ಘಟಕದ ವಾಹನಕ್ಕೆ ಚಾಲನೆ 
Next Article
 ‘ಕೈ’ ಟಿಕೆಟ್ ಕಗ್ಗಂಟು: ಒಳ್ಳೆಯ ತೀರ್ಮಾನ ಆಗಬಹುದು- ಸಿಎಂ ಇಬ್ರಾಹಿಂ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment