ಎಣ್ಣೆ ಪಾರ್ಟಿಯಲ್ಲಿ ‘ಕಿರಿಕ್’: ಮದ್ಯದ ಅಮಲಿನಲ್ಲಿ ಶುರುವಾದ ಜಗಳ, ರಕ್ತಪಾತದಲ್ಲಿ ಅಂತ್ಯ

6 months ago

58

0

ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದ ಕೋಣನಕುಂಟೆ ವ್ಯಾಪ್ತಿಯಲ್ಲಿ ಗೆಳೆಯರ ನಡುವಿನ ಸಣ್ಣ ಗಲಾಟೆ ಭೀಕರ ರಕ್ತಪಾತಕ್ಕೆ ಕಾರಣವಾಗಿದೆ. ವಡ್ಡರಪಾಳ್ಯದಲ್ಲಿ ನಡೆದ ಮದ್ಯಪಾನದ ಪಾರ್ಟಿಯ ವೇಳೆ, ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಎದೆಗೇ ಚಾಕು ಇರಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಸಲಾಕಿಯ ಹಿಂದೆ ತಳ್ಳಿದ್ದಾರೆ. ಏಪ್ರಿಲ್ 1ರಂದು ಗಿರಿವರ್ಧನ್ ಎಂಬಾತನ ಮನೆಯಲ್ಲಿ ರಾಹುಲ್, ದಿಲೀಪ್, ಸ್ಕಂದ ಮತ್ತು ಕಾರ್ತಿಕ್ ಎಂಬ ಗೆಳೆಯರು ಸೇರಿ ‘ಎಣ್ಣೆ ಪಾರ್ಟಿ’ ಹಮ್ಮಿಕೊಂಡಿದ್ದರು. ಎಲ್ಲರೂ ಮದ್ಯದ ಅಮಲಿನಲ್ಲಿ ತೇಲುತ್ತಿದ್ದಾಗ, ರಾಹುಲ್ ಮತ್ತು ಗಿರಿವರ್ಧನ್ ನಡುವೆ […] The post ಎಣ್ಣೆ ಪಾರ್ಟಿಯಲ್ಲಿ ‘ಕಿರಿಕ್’: ಮದ್ಯದ ಅಮಲಿನಲ್ಲಿ ಶುರುವಾದ ಜಗಳ, ರಕ್ತಪಾತದಲ್ಲಿ ಅಂತ್ಯ appeared first on HOSA DIGANTHA. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಗಟ್ಟಿಪಿಂಡ ಅಂದ್ರೆ ಇವನೇ ಇರ್ಬೇಕು: ಐದು ಗುಂಡು ತಗುಲಿದ್ದರೂ 25 ಕಿಮೀ ಕಾರು ಚಲಾಯಿಸಿ ಆಸ್ಪತ್ರೆ ತಲುಪಿದ ವ್ಯಕ್ತಿ
Next Article
ಗಂಡು ಮಗು ಬೇಕೆಂಬ ಆಸೆ: ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಬಲಿ ಕೊಟ್ಟ ಪಾಪಿ ತಂದೆ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment