ಗೆಲುವಿನ ಓಟದಲ್ಲಿದ್ದ ಡೆಲ್ಲಿಗೆ ‘ಸ್ಟಾರ್ಕ್’ ಶಾಕ್! ಐಪಿಎಲ್ ಮಧ್ಯದಲ್ಲೇ ಸ್ಟಾರ್ ವೇಗಿ ಔಟ್

6 months ago

57

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ನಲ್ಲಿ ಭರ್ಜರಿ ಆರಂಭ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಈಗ ಗಾಯದ ಆತಂಕ ಎದುರಾಗಿದೆ. ತಂಡದ ಪ್ರಮುಖ ವೇಗದ ಬೌಲರ್, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಕನಿಷ್ಠ ಮೂರು ಪ್ರಮುಖ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ 2025-26ರ ಆಶಸ್ ಸರಣಿಯ ವೇಳೆ ಸ್ಟಾರ್ಕ್ ಅವರ ಭುಜ ಮತ್ತು ಮೊಣಕೈಗೆ ಗಂಭೀರ ಪೆಟ್ಟಾಗಿತ್ತು. ಈ ನೋವಿನಿಂದ ಅವರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಪ್ರಸ್ತುತ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿರುವ ಅವರು […] The post ಗೆಲುವಿನ ಓಟದಲ್ಲಿದ್ದ ಡೆಲ್ಲಿಗೆ ‘ಸ್ಟಾರ್ಕ್’ ಶಾಕ್! ಐಪಿಎಲ್ ಮಧ್ಯದಲ್ಲೇ ಸ್ಟಾರ್ ವೇಗಿ ಔಟ್ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ನಿವೃತ್ತ ಅಸಿಸ್ಟೆಂಟ್ ಅಕೌಂಟೆಂಟ್ ಮನೆ ಮೇಲೆ ಲೋಕಾ ದಾಳಿ: ಬರೋಬ್ಬರಿ 8 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆ
Next Article
IPL | ಮುಂಬೈ-ರಾಜಸ್ಥಾನ್ ಪಂದ್ಯಕ್ಕೂ ವರುಣನ ಎಂಟ್ರಿ: ಟಾಸ್ ವಿಳಂಬ

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment