ಮಂಡ್ಯ | ಕುಡಿಯುವ ನೀರು ಒದಗಿಸಲು ಕೆರೆ-ಕಟ್ಟೆಗಳಿಗೆ ನೀರು : ಚಲುವರಾಯಸ್ವಾಮಿ

5 months ago

46

0

ಬೇಸಿಗೆ ಪ್ರಾರಂಭವಾಗಿರುವುದರಿಂದ ಕುಡಿಯುವ ನೀರೊದಗಿಸುವ ದೃಷ್ಠಿಯಿಂದ ನೀರಿನ ಅಭಾವವಿರುವ ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ಕೆರೆ-ಕಟ್ಟೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃ‍ಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಮಂಡ್ಯದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ಲಭ್ಯವಿರುವ ನೀರು ಹಾಗೂ ಬೆಳೆಗಳ ಬಗ್ಗೆ ಚರ್ಚೆ ಮಾಡಿದರು. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿರುವ ನಾಲ್ಕು ಪ್ರಮುಖ ಅಣೆಕಟ್ಟುಗಳ ನೀರಿನ ಮಟ್ಟ […] The post ಮಂಡ್ಯ | ಕುಡಿಯುವ ನೀರು ಒದಗಿಸಲು ಕೆರೆ-ಕಟ್ಟೆಗಳಿಗೆ ನೀರು : ಚಲುವರಾಯಸ್ವಾಮಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಎಸ್.ಎಂ.ಕೃಷ್ಣ ಅಧ್ಯಯನ ಪೀಠ ಸ್ಥಾಪನೆ ; ಶಾಸಕ ದಿನೇಶ್ ಗೂಳಿಗೌಡ ಸಚಿವರ ಮನವಿಗೆ ಸ್ಪಂದನೆ
Next Article
ಕೆ.ಆರ್.ಪೇಟೆಗೆ 2 ಟಿಎಂಸಿ ನೀರು ಹರಿಸಿ : ಶಾಸಕ ಹೆಚ್.ಟಿ.ಮಂಜು

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment