ಕೆ.ಆರ್.ಪೇಟೆಗೆ 2 ಟಿಎಂಸಿ ನೀರು ಹರಿಸಿ : ಶಾಸಕ ಹೆಚ್.ಟಿ.ಮಂಜು

5 months ago

24

0

ಮಂಡ್ಯ :  ಪ್ರಸ್ತುತ ಬೇಸಿಗೆಯ ಬೇಗೆ  ಅಧಿಕವಾಗಿದ್ದು ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ತೀವ್ರವಾಗಿದೆ, ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದು ಕೂಡಲೇ 2 ಟಿಎಂಸಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಹೆಚ್.ಟಿ.ಮಂಜು ಒತ್ತಾಯಿಸಿದರು. ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹೇಮಾವತಿ ಅಣೆಕಟ್ಟೆಯಲ್ಲಿ ಪ್ರಸ್ತುತ 17.50 ಟಿಎಂಸಿ […] The post ಕೆ.ಆರ್.ಪೇಟೆಗೆ 2 ಟಿಎಂಸಿ ನೀರು ಹರಿಸಿ : ಶಾಸಕ ಹೆಚ್.ಟಿ.ಮಂಜು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮಂಡ್ಯ | ಕುಡಿಯುವ ನೀರು ಒದಗಿಸಲು ಕೆರೆ-ಕಟ್ಟೆಗಳಿಗೆ ನೀರು : ಚಲುವರಾಯಸ್ವಾಮಿ
Next Article
ಮಂಡ್ಯ ವಿ.ವಿ ಮುಚ್ಚಲು ಬಿಡಲ್ಲ : ಗಣಿಗ ರವಿಕುಮಾರ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment