ಮಂಡ್ಯ ವಿ.ವಿ ಮುಚ್ಚಲು ಬಿಡಲ್ಲ : ಗಣಿಗ ರವಿಕುಮಾರ್

5 months ago

42

0

ಯಾವುದೇ ಕಾರಣಕ್ಕೂ ಮಂಡ್ಯ ವಿಶ್ವವಿದ್ಯಾನಿಲಯ ಮುಚ್ಚಲು ಬಿಡುವುದಿಲ್ಲ. ಒಂದು ವೇಳೆ ಮುಚ್ಚಲು ಪ್ರಯತ್ನಿಸಿದರೆ ಬೆಂಕಿ ಹಚ್ಚುತ್ತೇವೆ ಎಂದು ಶಾಸಕ ಪಿ. ರವಿಕುಮಾರ್ ಗೌಡ ಎಚ್ಚರಿಕೆ ನೀಡಿದರು. ಮಂಡ್ಯ ವಿವಿ ಆವರದಲ್ಲಿ ನಡೆದ ನವ ವಸಂತ 2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಎಂಟು ವಿಶ್ವವಿದ್ಯಾನಿಲಯಗಳು ಹೊಸದಾಗಿ ಸ್ಥಾಪನೆಯಾಗಿದ್ದು, ಅದರಲ್ಲಿ ಮಂಡ್ಯ ವಿಶ್ವ ವಿದ್ಯಾನಿಲಯ ಸ್ವತಂತ್ರವಾಗಿ ಉತ್ತಮವಾಗಿ ಮುನ್ನಡೆದು ಮೊದಲ ಸ್ಥಾನದಲ್ಲಿದೆ.ಆರ್ಥಿಕವಾಗಿ ಸ್ವಾವಲಂಬಿಯಾಗಿ ನಡೆಯುತ್ತಿರುವ ವಿಶ್ವವಿದ್ಯಾನಿಲಯವನ್ನು ಮುಚ್ಚಿಸಲು ಸರ್ಕಾರ ಮುಂದಾಗಿತ್ತು. ಆದರೆ ನಾನು ಜಿಲ್ಲಾ ಉಸ್ತುವಾರಿ ಸಚಿವ […] The post ಮಂಡ್ಯ ವಿ.ವಿ ಮುಚ್ಚಲು ಬಿಡಲ್ಲ : ಗಣಿಗ ರವಿಕುಮಾರ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕೆ.ಆರ್.ಪೇಟೆಗೆ 2 ಟಿಎಂಸಿ ನೀರು ಹರಿಸಿ : ಶಾಸಕ ಹೆಚ್.ಟಿ.ಮಂಜು
Next Article
ಜಲಮೂಲಗಳಿಂದ ಶಾಶ್ವತ ನೀರು ಒದಗಿಸುವ ಕೆಲಸವಾಗಲಿ : ನರೇಂದ್ರಸ್ವಾಮಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment