ಹೆಂಡತಿಗೆ ಪ್ರೀತಿಯಿಂದ ಕೋವಾ ತಿನ್ನಿಸಿ ಕೊಂದೇ ಬಿಟ್ಟ ಪಾಪಿ ಪತಿ! ದಪ್ಪಗಿರೋದು ತಪ್ಪಾ?

5 months ago

34

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹೆಂಡತಿ ದಪ್ಪಗಿದ್ದಾಳೆ ಎಷ್ಟು ಹೇಳಿದ್ರೂ ಸಣ್ಣ ಆಗ್ತಿಲ್ಲ ಎಂದು ಪತಿಯೇ ಕೈಯಾರ ವಿಷ ನೀಡಿ ಕೊಂದ ಘಟನೆ ಆಂಧ್ರಪ್ರದೇಶದ ಕಡಪದಲ್ಲಿ ನಡೆದಿದೆ. ಪ್ರೊದ್ದುಟೂರು ನಿವಾಸಿ ಕಿರಣ್‌ ಕೊಲೆ ಮಾಡಿರುವ ಆರೋಪಿ. ಮದ್ದೂರಿನ ಪದ್ಮಜಾ ಮೃತರು. ಇವರಿಬ್ಬರೂ ಕೆಲ ವರ್ಷಗಳ ಹಿಂದೆ ಮದುವೆಯಾದವರು. ಮದುವೆಯಾಗುವ ವೇಳೆಯೂ ಪದ್ಮಜಾ ದಪ್ಪ ಇದ್ದರು. ಆದರೂ ಅವರಿಗೆ ಇರುವ ಆಸ್ತಿಯನ್ನು ನೋಡಿ ಕಿರಣ್‌ ಮದುವೆಗೆ ಒಪ್ಪಿಕೊಂಡು ಮನೆ ಅಳಿಯನಾಗಿಯೇ ಎಂಟ್ರಿ ಕೊಟ್ಟಿದ್ದ. ಕೆಲ ಸಮಯ ಸಂತಸದಿಂದ ಸಂಸಾರ ನಡೆದಿದೆ. […] The post ಹೆಂಡತಿಗೆ ಪ್ರೀತಿಯಿಂದ ಕೋವಾ ತಿನ್ನಿಸಿ ಕೊಂದೇ ಬಿಟ್ಟ ಪಾಪಿ ಪತಿ! ದಪ್ಪಗಿರೋದು ತಪ್ಪಾ? appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಪ್ರಾಣಕ್ಕೆ ಕುತ್ತು ತಂದ ಸ್ಕಿಪ್ಪಿಂಗ್ ಹಗ್ಗ: ವಿದ್ಯುತ್ ತಂತಿ ತಗುಲಿ ಬಾಲಕಿ ಸಾವು
Next Article
ಟೀಮ್ ಇಂಡಿಯಾ ಜೊತೆ ಪಂದ್ಯ ಆಡಲು ಪಾಕಿಸ್ತಾನಕ್ಕೆ ಸಿಕ್ಕಿತು ಗ್ರೀನ್ ಸಿಗ್ನಲ್!

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment