ಆಟ ಆಡೋಕೆ ಆಗದಿದ್ರೆ ನಿವೃತ್ತಿಯಾಗಿಬಿಡಿ: ಟೀಮ್ ಇಂಡಿಯಾ ಹಿರಿಯ ಆಟಗಾರನ ಪ್ರದರ್ಶನಕ್ಕೆ ಫ್ಯಾನ್ಸ್ ಗರಂ

5 months ago

43

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಜಿಂಕ್ಯ ರಹಾನೆ ಹೆಸರು ಕೇಳಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿನ ಅವರ ಶಾಂತ ಆಟ ನೆನಪಾಗುತ್ತದೆ. ಆದರೆ ವೇಗದ ಆಟಕ್ಕೆ ಹೆಸರಾಗಿರುವ ಐಪಿಎಲ್‌ನಲ್ಲಿ ಈಗ ಅವರ ಪ್ರದರ್ಶನವೇ ಪ್ರಶ್ನೆಗಳ ಕೇಂದ್ರವಾಗಿದೆ. ಅನುಭವದ ಬಲದಿಂದ ತಂಡದಲ್ಲಿ ಸ್ಥಾನ ಉಳಿಸಿಕೊಂಡರೂ, ಬ್ಯಾಟ್‌ನಿಂದ ನಿರೀಕ್ಷಿತ ಕೊಡುಗೆ ಸಿಗದಿರುವುದು ಟೀಕೆಗೆ ಕಾರಣವಾಗಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವದ ಜವಾಬ್ದಾರಿ ಹೊತ್ತಿರುವ ರಹಾನೆ, ಈ ಋತುವಿನಲ್ಲಿ ಕೆಲವು ಪಂದ್ಯಗಳಲ್ಲಿ ಮಾತ್ರ ಮಿಂಚಿದ್ದು, ಉಳಿದ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ನಾಯಕನಾಗಿ ತಂಡವನ್ನು […] The post ಆಟ ಆಡೋಕೆ ಆಗದಿದ್ರೆ ನಿವೃತ್ತಿಯಾಗಿಬಿಡಿ: ಟೀಮ್ ಇಂಡಿಯಾ ಹಿರಿಯ ಆಟಗಾರನ ಪ್ರದರ್ಶನಕ್ಕೆ ಫ್ಯಾನ್ಸ್ ಗರಂ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
IPL | ಬಿಸಿಸಿಐ ವಾರ್ನಿಂಗ್ ಗೆ ಡೋಂಟ್ ಕೇರ್: ಮತ್ತೆ ಡಗೌಟ್ ನಲ್ಲಿ ಫೋನ್ ಬಳಕೆ!
Next Article
ಜಡ್ಡು ‘ಪಾಕೆಟ್’ ಸಂಭ್ರಮಾಚರಣೆ: ನನ್ನಲ್ಲೂ 2 ಪಾಯಿಂಟ್ ಇದೆ ಎಂದ ರಶೀದ್ ಖಾನ್

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment