WPL ಹರಾಜಿನಲ್ಲಿ ಯಾರಿಗೆ ಜಾಕ್‌ಪಾಟ್?: 146 ಆಟಗಾರ್ತಿಯರ ಮೇಲೆ ಫ್ರಾಂಚೈಸಿಗಳ ಕಣ್ಣು

14 hours ago

7

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಿಳಾ ಪ್ರೀಮಿಯರ್ ಲೀಗ್‌ (WPL) 2027ರ ಆಟಗಾರ್ತಿಯರ ಹರಾಜು ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ನಡೆಯಲಿದೆ. ಈ ಬಾರಿ ಹರಾಜಿನ ಪಟ್ಟಿಯಲ್ಲಿ 146 ಆಟಗಾರ್ತಿಯರು ಸ್ಥಾನ ಪಡೆದಿದ್ದು, ಫ್ರಾಂಚೈಸಿಗಳ ಬಳಿ ಲಭ್ಯವಿರುವುದು ಕೇವಲ 27 ಸ್ಥಾನಗಳು ಮಾತ್ರ. ಹೀಗಾಗಿ ಭಾರತದ ಯುವ ಪ್ರತಿಭೆಗಳು, ಅನುಭವಿ ಆಟಗಾರ್ತಿಯರು ಹಾಗೂ ವಿದೇಶಿ ತಾರೆಯರ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ. ಭಾರತೀಯ ಆಟಗಾರ್ತಿಯರೇ ಹೆಚ್ಚು ಹರಾಜಿನ ಪಟ್ಟಿಯಲ್ಲಿ 119 ಭಾರತೀಯ ಆಟಗಾರ್ತಿಯರಿದ್ದಾರೆ. ಇವರಲ್ಲಿ 22 ಮಂದಿ ಅಂತಾರಾಷ್ಟ್ರೀಯ ಕ್ರಿಕೆಟ್ […]

The post WPL ಹರಾಜಿನಲ್ಲಿ ಯಾರಿಗೆ ಜಾಕ್‌ಪಾಟ್?: 146 ಆಟಗಾರ್ತಿಯರ ಮೇಲೆ ಫ್ರಾಂಚೈಸಿಗಳ ಕಣ್ಣು appeared first on ONLINE.

Click here to Read More
Previous Article
ಮನೆಯ ಬಾಗಿಲಿಗೇ ಬಂದ ಹಂತಕರು : ಬೆಂಗಳೂರಿನಲ್ಲಿ ವಕೀಲನ ಬರ್ಬರ ಹ*ತ್ಯೆ
Next Article
ಇಂಗ್ಲೆಂಡ್ ಮಣಿಸಿ ‘ವರ್ಲ್ಡ್ ಚಾಂಪಿಯನ್ಸ್’ ಕಿರೀಟ ತೊಟ್ಟ ವೆಸ್ಟ್ ಇಂಡೀಸ್!

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment