ಮನೆಯ ಬಾಗಿಲಿಗೇ ಬಂದ ಹಂತಕರು : ಬೆಂಗಳೂರಿನಲ್ಲಿ ವಕೀಲನ ಬರ್ಬರ ಹ*ತ್ಯೆ

1 day ago

1

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವಕೀಲರೊಬ್ಬರ ಹಣೆಗೆ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಂದೂರು ಅಗ್ರಹಾರದ ನಿವಾಸಿ ಮಂಜುನಾಥ್‌ ಮೃತರು. ನಿನ್ನೆ ಮಧ್ಯರಾತ್ರಿ ಮಂಜುನಾಥ್‌ ಮನೆಗೆ ಹಂತಕರು ಆಗಮಿಸಿ ಬಾಗಿಲು ಬಡಿದಿದ್ದಾರೆ. ಮಂಜುನಾಥ್‌ ಇಷ್ಟು ಹೊತ್ತಿನಲ್ಲಿ ಯಾರು ಬಂದಿದ್ದಾರೆ ಎಂದು ಗಾಬರಿಯಿಂದಲೇ ಬಾಗಿಲು ತೆಗೆದಿದ್ದಾರೆ. ನೇರ ಅವರ ತಲೆಗೆ ಗುಂಡಿಟ್ಟು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಂಜುನಾಥ್ ಅವರು ವೈಟ್‌ಫೀಲ್ಡ್ ಭಾಗದಲ್ಲಿ ಹೊಂದಿದ್ದ ಜಮೀನನ್ನ ಶೆಡ್‌ಗಳಿಗೆ ಬಾಡಿಗೆಗೆ ನೀಡಿದ್ದರು. ಈ ಜಮೀನನ್ನ […]

The post ಮನೆಯ ಬಾಗಿಲಿಗೇ ಬಂದ ಹಂತಕರು : ಬೆಂಗಳೂರಿನಲ್ಲಿ ವಕೀಲನ ಬರ್ಬರ ಹ*ತ್ಯೆ appeared first on ONLINE.

Click here to Read More
Previous Article
ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ : ರಾಜಸ್ಥಾನದಲ್ಲಿ ಮೂವರು ಶಂಕಿತರು ವಶಕ್ಕೆ
Next Article
WPL ಹರಾಜಿನಲ್ಲಿ ಯಾರಿಗೆ ಜಾಕ್‌ಪಾಟ್?: 146 ಆಟಗಾರ್ತಿಯರ ಮೇಲೆ ಫ್ರಾಂಚೈಸಿಗಳ ಕಣ್ಣು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment