ಜಾತಿ ನಿಂದನೆ ಆರೋಪ | ಬಾಲಮಂದಿರದ ಅಧೀಕ್ಷಕಿ ವಿರುದ್ದ ಕ್ರಮಕ್ಕೆ ವಿವಿಧ ಸಂಘಟನೆಗಳ ಆಗ್ರಹ

5 months ago

50

0

ಮಂಡ್ಯದ ಸರ್ಕಾರಿ ಬಾಲಕಿಯರ ಬಾಲಮಂದಿರ ಗೃಹಪಾಲಕಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಧಾ ಅವರಿಗೆ ಪರಿಶಿಷ್ಟ ಜಾತಿಯವರು ಎಂಬ ಕಾರಣಕ್ಕೆ ಮಾನಸಿಕವಾಗಿ ಕಿರುಕುಳ ನೀಡಿ, ಕೆಲಸ ಬಿಡುವಂತೆ ಮಾಡಿದ, ಬಾಲಕಿಯರ ಬಾಲ ಮಂದಿರದ ಅಧೀಕ್ಷಕಿ ಜಿ.ಮಂಜುಳಾ ವಿರುದ್ದ ಮೇಲೆ ಶಿಸ್ತು ಕ್ರಮಕೈಗೊಂಡು ವರ್ಗಾವಣೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಆಗ್ರಹಿಸಿವೆ. ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿರುವ ವಿವಿಧ ಸಂಘಟನೆಗಳ ಮುಖಂಡರು, ಗೃಹಪಾಲಕಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದ  ರಾಧಾರವರಿಗೆ ಅಲ್ಲಿನ ಅಧೀಕ್ಷಕಿ ಜಿ.ಮಂಜುಳಾ ಅವರು, […] The post ಜಾತಿ ನಿಂದನೆ ಆರೋಪ | ಬಾಲಮಂದಿರದ ಅಧೀಕ್ಷಕಿ ವಿರುದ್ದ ಕ್ರಮಕ್ಕೆ ವಿವಿಧ ಸಂಘಟನೆಗಳ ಆಗ್ರಹ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ದಿನ ಭವಿಷ್ಯ | ಮೇ. 11 | ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ, ಕೈಗೊಂಡ ಕೆಲಸಗಳು ಯಶಸ್ವಿ
Next Article
ಮಂಡ್ಯ | ನಾಳೆ ಬಯಲ ಆಲಯದಲ್ಲಿ ಜಗದ ಪ್ರಾರ್ಥನೆ ಕಾರ್ಯಕ್ರಮ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment