ಸೋಮನಾಥ ದೇಗುಲದ ಅಮೃತ ಮಹೋತ್ಸವ: ಕುಂಭಾಭಿಷೇಕ ನೆರವೇರಿಸಿದ ಪ್ರಧಾನಿ ಮೋದಿ

5 months ago

38

0

ಗುಜರಾತ್:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುಜರಾತ್ನ ಗಿರ್ ಸೋಮನಾಥ ಜಿಲ್ಲೆಯಲ್ಲಿ ಐತಿಹಾಸಿಕ ಸೋಮನಾಥ ದೇವಾಲಯದ ಅಮೃತಮಹೋತ್ಸವದಲ್ಲಿ ಭಾಗಿಯಾಗಿ, ವಿಶೇಷ ಧಾರ್ಮಿಕ ವಿಧಿವಿಧಾನಗಳು ಮತ್ತುಕುಂಭಾಭಿಷೇಕವನ್ನು ಭವ್ಯವಾಗಿ ನೆರವೇರಿಸಿದರು. 75 ವರ್ಷಗಳನ್ನು ಪೂರೈಸುತ್ತಿರುವ ಈ ದೇಗುಲದ ಪುನರ್ ಪ್ರತಿಷ್ಠಾಪನಾ ಸ್ಮರಣಾರ್ಥ ಆಯೋಜಿಸಲಾಗಿರುವ ಈ ಕಾರ್ಯಕ್ರಮಕ್ಕೆ ಪ್ರಧಾನಿ ಸ್ವತಃ ಮುಂದಾಳತ್ವ ವಹಿಸಿದ್ದರು. 1.5 ಕಿ.ಮೀ ರೋಡ್ ಶೋ ಮೂಲಕ ಜನರ ಸಂಗಮ ಭಾನುವಾರ ರಾತ್ರಿಯೇ ಜಾಮ್ನಗರಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಸೋಮನಾಥ ದೇವಾಲಯದಲ್ಲಿ ಪೂಜೆಗೂ ಮುನ್ನ ಸೋಮವಾರ ಬೆಳಿಗ್ಗೆ ಹೆಲಿಪ್ಯಾಡ್‌‌ನಿಂದ ಸುಪ್ರಸಿದ್ಧ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
Fact Check: ಆಪರೇಷನ್ ಸಿಂದೂರ & ನೌಕಾಪಡೆಯ ಮುಖ್ಯಸ್ಥರ ಭಾಷಣ ತಿರುಚಿದ ಡೀಪ್ ಫೇಕ್..! ಅಸಲಿ ಸಂಗತಿ ಏನು..?
Next Article
ಪಶ್ಚಿಮ ಏಷ್ಯಾ ಯುದ್ಧದ ಬಿಸಿ: ವಿದೇಶಿ ಪ್ರವಾಸ, ಚಿನ್ನ, ಇಂಧನ ಬಳಕೆ ಮಿತಗೊಳಿಸಲು ಮೋದಿ ಕರೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment