ದೇಶಾದ್ಯಂತ ಮತ್ತೆ ವರ್ಕ್ ಫ್ರಂ ಹೋಂ ಜ್ವರ: ಪೆಟ್ರೋಲ್-ಡೀಸೆಲ್ ಉಳಿಸಲು ಹೊಸ ಕ್ರಮ

5 months ago

46

0

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಭೀತಿ ಮತ್ತು ಜಾಗತಿಕ ಕಚ್ಚಾ ತೈಲದ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ದೇಶಾದ್ಯಂತ ಮತ್ತೆ ವರ್ಕ್ ಫ್ರಂ ಹೋಂ (WFH) ಸಂಸ್ಕೃತಿ ಜೋರಾಗುತ್ತಿದೆ. ಕೋವಿಡ್ ಕಾಲದ ನಂತರ ಕಚೇರಿ ಕೆಲಸಕ್ಕೆ ಹೊಂದಿಕೊಂಡಿದ್ದ ಜನರು ಈಗ ಮತ್ತೆ ಮನೆಯಿಂದಲೇ ಕೆಲಸ ಮಾಡುವತ್ತ ಮುಖ ಮಾಡುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಪೆಟ್ರೋಲ್-ಡೀಸೆಲ್ ಉಳಿತಾಯಕ್ಕಾಗಿ ವರ್ಕ್ ಫ್ರಂ ಹೋಂ, ವರ್ಚುವಲ್ ಮೀಟಿಂಗ್‌ಗಳು ಮತ್ತು ಕಾರ್ ಪೂಲಿಂಗ್ ಅನುಸರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
Job Update: ಕಮ್ಮಿ ಕಲಿತರೂ ಸಿಗುತ್ತೆ ಸರ್ಕಾರಿ ಕೆಲಸ, ಅರ್ಜಿ ಸಲ್ಲಿಸಲು 11 ದಿನದ ಅವಕಾಶ; ನೀವೂ ಈ ಉದ್ಯೋಗ ಪಡೆಯಬಹುದಾ?
Next Article
ಬೆಂಗಳೂರಿಗರೇ, ಹುಷಾರ್! ‘ಸ್ಮಾರ್ಟ್ ವೈಸ್ ಕ್ವಾಂಟ್’ ಹೆಸರಲ್ಲಿ ಕೋಟಿ ಕೋಟಿ ಲೂಟಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment